ಆಳಂದ ತಾಲ್ಲೂಕಿನ ಶಕಾಪುರ ಸಮೀಪದ ಹಳ್ಳವು ತುಂಬಿ ಹರಿದು ವಿದ್ಯುತ್ ಪರಿವರ್ತಕಗಳು ಜಲಾವೃತ್ತಗೊಂಡಿರುವ ದೃಶ್ಯ
ಆಳಂದ ತಾಲ್ಲೂಕಿನ ಜೀರಹಳ್ಳಿ ಗ್ರಾಮದಲ್ಲಿ ಹೊಲಗದ್ದೆಗಳಿಗೆ ಹಳ್ಳದ ನೀರು ಹರಿದು ಬೆಳೆ ಜಮೀನು ಹಾಳದ ಸ್ಥಳಕ್ಕೆ ತಹಶೀಲ್ದಾರ್ ಅಣ್ಣರಾವ ಪಾಟೀಲ ಇಒ ಮಾನಪ್ಪ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.