ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಮಾಜಿ‌ ಸಚಿವ ಜಿ.ರಾಮಕೃಷ್ಣ ನಿಧನ

Last Updated 9 ಆಗಸ್ಟ್ 2020, 13:59 IST
ಅಕ್ಷರ ಗಾತ್ರ

ಕಲಬುರ್ಗಿ: ಅನಾರೋಗ್ಯದಿಂದ ಬಳಲುತ್ತಿದ್ದಮಾಜಿ‌ ಸಚಿವ,ಕಾಂಗ್ರೆಸ್ ನಾಯಕ ಜಿ.ರಾಮಕೃಷ್ಣ ಅವರು ಇಂದುನಿಧನರಾದರು.

ವೀರಪ್ಪ ಮೊಯಿಲಿ‌ ಅವರ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ರಾಮಕೃಷ್ಣಅವರು ಕಳೆದ‌ ಅವಧಿಗೂ ಕಲಬುರ್ಗಿ ಗ್ರಾಮೀಣ‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT