ಕಲಬುರಗಿಯಲ್ಲಿ ಶನಿವಾರ ನಡೆದ ಸಿಪಿಐ ರಾಜ್ಯ ಸಮ್ಮೇಳನಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರಜೀತ್ ಕೌರ್ ಅವರು ಕೆಂಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಪ್ರೊ.ಆರ್.ಕೆ.ಹುಡಗಿ ಮಹೇಶಕುಮಾರ್ ರಾಠೋಡ ಸಿದ್ದನಗೌಡ ಪಾಟೀಲ ರಂಜಾನ್ ದರ್ಗಾ ಅಜೀಜ್ ಪಾಷಾ ಸಾತಿ ಸುಂದರೇಶ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ