ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗುಲಬರ್ಗಾ ವಿವಿ: ಪಕ್ಷಿಗಳಿಗಾಗಿ ವಿದ್ಯಾರ್ಥಿಗಳ ‘ಅಳಿಲು’ ಸೇವೆ

ಪೂಜಾ ಸಿಂಗೆ
Published : 12 ಏಪ್ರಿಲ್ 2025, 6:04 IST
Last Updated : 12 ಏಪ್ರಿಲ್ 2025, 6:04 IST
ಫಾಲೋ ಮಾಡಿ
Comments
ಜನರೂ ಕೂಡ ಬೇಸಿಗೆ ಕಳೆಯುವವರೆಗೆ ತಮ್ಮ ಮಾಳಿಗೆ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳ ವ್ಯವಸ್ಥೆ ಮಾಡಿ ಪಕ್ಷಿ ಸಂಕುಲ ರಕ್ಷಿಸಬೇಕು
ಸಂತೋಷಕುಮಾರ ಎಸ್‌.ಪಿ ವಿದ್ಯಾರ್ಥಿ
ಮಳೆಗಾಲದಲ್ಲಿ ನಮ್ಮ ಕ್ಯಾಂಪಸ್‌ ಹಸಿರಿನಿಂದ ಕೂಡಿರುತ್ತದೆ. ಹಾಗೆಯೇ ಬಿಸಿಲಿನ ಬೇಗೆಯಲ್ಲಿಯೂ ಹಕ್ಕಿಗಳ ನಾದ ಕೇಳಬೇಕು ಎಂಬುದು ನಮ್ಮ ಆಶಯ
ಮಲ್ಲಿಕಾರ್ಜುನ ಎಸ್.ಪಾಟೀಲ್ ವಿದ್ಯಾರ್ಥಿ
ಸ್ನೇಹಿತರ ‘ಕನಸು’
ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ‘ಕನಸು’ ಎಂಬ ಸೇವಾ ಸಂಸ್ಥೆ ಕಟ್ಟಿಕೊಂಡಿದ್ದು ವಿವಿ ಆವರಣದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಜತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದಾರೆ. ಜನ್ಮದಿನಕ್ಕೆ ಕಾಲೇಜು ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಮದುವೆ ಸಮಾರಂಭ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಹೂವಿನ ಹಾರದ ಬದಲು ಸಸಿಗಳನ್ನು ಉಡುಗೊರೆ ನೀಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT