ಮಾಜಿ ಸೈನಿಕರು, ಅವಲಂಬಿತರ ಆರ್ಥಿಕ ನೆರವು ಶೇ 100ರಷ್ಟು ಹೆಚ್ಚಳ: ಸಿಂಗ್ ಅಸ್ತು
Financial Aid Scheme: ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಶೇ 100ರಷ್ಟು ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.Last Updated 15 ಅಕ್ಟೋಬರ್ 2025, 11:52 IST