ಬಸವಕಲ್ಯಾಣ ತಾಲ್ಲೂಕಿನ ಉಮಾಪುರದ ಗಣೇಶ ಮೂರ್ತಿ
ಬಸವಕಲ್ಯಾಣ ತಾಲ್ಲೂಕಿನ ಉಮಾಪುರದ ಗಣೇಶ ಮೂರ್ತಿ ಆವರಣದಲ್ಲಿನ ಉಮಾ- ಮಹೇಶ್ವರ ದೇವಸ್ಥಾನಗಳು
ಬಸವಕಲ್ಯಾಣ ತಾಲ್ಲೂಕಿನ ಉಮಾಪುರದಲ್ಲಿನ ಎತ್ತರದ ಕಟ್ಟೆಯ ಮೇಲಿರುವ ಗಣೇಶ ಮೂರ್ತಿ
ಜಿಲ್ಲೆಯಲ್ಲಿಯೇ ಅತಿ ಪುರಾತನ ತಾಣ ಹರಿನಾಮ ಸಪ್ತಾಹ | ಭಜನೆ ಆಯೋಜನೆ ಸೆ.5ಕ್ಕೆ ಪಲ್ಲಕ್ಕಿ ಉತ್ಸವ | 6ಕ್ಕೆ ಮಹಾಪ್ರಸಾದ

ಜಾತ್ರೆಗೆ ಜನಪ್ರತಿನಿಧಿಗಳು ರಾಜ್ಯ ಮತ್ತು ಮಹಾರಾಷ್ಟ್ರದ ಅಪಾರ ಭಕ್ತರು ಬರುವುದರಿಂದ ದೇವಸ್ಥಾನದ ಸುತ್ತಲಿನಲ್ಲಿ ಸ್ವಚ್ಛತೆ ಇತರೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ
ಮಲ್ಲನಗೌಡ ಪಾಟೀಲ ಪಿಡಿಒ