ಕಮಲಾಪುರ ಕೆಂಬಾಳೆಗೆ ಕುತ್ತು: ರೈತರು, ಗ್ರಾಹಕರಲ್ಲಿ ಹೆಚ್ಚಿದ ಆತಂಕ
ತೀರ್ಥಕುಮಾರ ಬೆಳಕೋಟಾ
Published : 24 ಅಕ್ಟೋಬರ್ 2025, 7:07 IST
Last Updated : 24 ಅಕ್ಟೋಬರ್ 2025, 7:07 IST
ಫಾಲೋ ಮಾಡಿ
Comments
ವೈಜನಾಥ ತಡಕಲ್
ವಿನೋದಕುಮಾರ ಅರುಣೋದಯ
ಕಮಲಾಪುರ ಕೆಂಬಾಳೆ ಕಮಲಾಪುರ ರೈತರ ಆಸ್ತಿ. ಬೇರೆಡೆಯಿಂದ ಕೊಂಡು ತಂದು ಮಾರುವುದು ಅಕ್ಷಮ್ಯ. ಇದರಿಂದ ರೈತರಿಗೂ ನಷ್ಟವಾಗುತ್ತದೆ. ಇತ್ತ ಗ್ರಾಹಕರಿಗೂ ಮೋಸ ಮಾಡಿದಂತಾಗುತ್ತದೆ. ಅಧಿಕಾರಿಗಳು ಕೂಡಲೆ ನಿಗ್ರಹಿಸಬೇಕು.
ವೈಜನಾಥ ತಡಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕಮಲಾಪುರ ಕೆಂಬಾಳೆಯ ವೈಶಿಷ್ಟ್ಯ ಇನ್ನಾವುದೇ ಬಾಳೆಯಲ್ಲಿಲ್ಲ. ಈ ಕೆಂಬಾಳೆ ಕೃಷಿಗೆ ನಿರ್ವಹಣಾ ವೆಚ್ಚ ಹಾಗೂ ಸಮಯ ಜಾಸ್ತಿ. ಹೀಗಾಗಿ ದರ ಹೆಚ್ಚಿರುತ್ತದೆ. ಇದೇ ನೆಪವೊಡ್ಡಿ ಬೇರೆಡೆಯಿಂದ ಕೊಂಡು ತಂದು ಮಾರುವುದು ಸರಿಯಲ್ಲ
ಅಶೋಕ ಸುಗೂರ ಕಮಲಾಪುರ ರೈತ
ಬೇರೆಡೆಯಿಂದ ಕಮಲಾಪುರಕ್ಕೆ ಕೆಂಬಾಳೆ ಆಮದಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ವಿ