ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

ಕೋಲಿ ಕಬ್ಬಲಿಗ, ತಳವಾರ ಪೂರ್ವಭಾವಿ ಸಿದ್ಧತಾ ಸಭೆ: ಒಗ್ಗಟ್ಟಿನ ಹೋರಾಟಕ್ಕೆ ನಿರ್ಣಯ

ಕೋಲಿ ಕಬ್ಬಲಿಗ, ತಳವಾರ ಸಮಾಜದ ಪೂರ್ವಭಾವಿ ಸಿದ್ಧತಾ ಸಭೆ: ಪಕ್ಷಭೇದ ಮರೆತು ಸೇರಿದ ಮುಖಂಡರು
Published : 6 ಅಕ್ಟೋಬರ್ 2025, 6:30 IST
Last Updated : 6 ಅಕ್ಟೋಬರ್ 2025, 6:30 IST
ಫಾಲೋ ಮಾಡಿ
Comments
ಮನುಷ್ಯನಲ್ಲಿ ಅಸೂಯೆ ಸಹಜ. ಆದರೆ ಸಂದರ್ಭ ಬಂದಾಗ ಸಮಾಜದ ಜನರು ಒಗ್ಗಟ್ಟಾಗಬೇಕು. ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು
ಶಿವಾಜಿ ಮೆಟಗಾರ ತಳವಾರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ
ಪರಿಶಿಷ್ಟ ಪಂಗಡಕ್ಕೆ ಸೇರಲು ನಾವು ಡೆಡ್‌ಲೈನ್‌ ಹಾಕಿಕೊಂಡು ಹೋರಾಟ ಮಾಡಬೇಕು. 2028ರೊಳಗೆ ಎಸ್‌ಟಿಗೆ ಸೇರದಿದ್ದರೆ ನಮ್ಮ ಸಮಾಜಕ್ಕೆ ಬೆಲೆ ಇರುವುದಿಲ್ಲ
ಧನರಾಜ ಬೆಂಗಳೂರು
ಸಮಾಜದ ಜನ ಗ್ರಾಮ ಪಂಚಾಯಿತಿ ತಾಲ್ಲೂಕು ಜಿಲ್ಲಾ ಪಂಚಾಯಿತಿ ಎಂಎಲ್‌ಎ ಸೇರಿ ಯಾವುದೇ ಹುದ್ದೆಗೆ ಸ್ಪರ್ಧಿಸಿದರೂ ಪಕ್ಷ ನೋಡದೇ ಬೆಂಬಲಿಸಬೇಕು
ರವಿರಾಜ ಕೊರವಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಕಲಬುರಗಿ
ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿರುದ್ಯೋಗ ಹೋಗಲಾಡಿಸಲು ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಮತ್ತು ರಾಜಕೀಯ ಶಕ್ತಿ ಪಡೆಯಲು ಎಸ್‌ಟಿಗೆ ಸೇರುವುದು ಅಗತ್ಯವಾಗಿದೆ
ಮಲ್ಲಿಕಾರ್ಜುನ ಗೋಸಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT