ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿದ ಧನ ವೃದ್ಧಿ: ಅವಿಜಿತ್‌ ಮಜುಂದರ್‌

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ಎಎಂಎಫ್‌ಐ ಸಹಯೋಗದಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ
Published : 12 ಮಾರ್ಚ್ 2025, 4:06 IST
Last Updated : 12 ಮಾರ್ಚ್ 2025, 4:06 IST
ಫಾಲೋ ಮಾಡಿ
Comments
ಕಲಬುರಗಿಯಲ್ಲಿ ಮಂಗಳವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಎಎಂಎಫ್‌ಐ ಸಹಯೋಗದಲ್ಲಿ ಆಯೋಜಿಸಿದ್ದ ಮ್ಯೂಚುವಲ್ ಫಂಡ್ಸ್‌ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಹಣಕಾಸು ಯೋಜನೆ ಕುರಿತು ಸಲಹೆಗಾರ ಅವಿಜಿತ್‌ ಮಜುಂದರ್‌ ಉಪನ್ಯಾಸ ನೀಡಿದರು  ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಮಂಗಳವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಎಎಂಎಫ್‌ಐ ಸಹಯೋಗದಲ್ಲಿ ಆಯೋಜಿಸಿದ್ದ ಮ್ಯೂಚುವಲ್ ಫಂಡ್ಸ್‌ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಹಣಕಾಸು ಯೋಜನೆ ಕುರಿತು ಸಲಹೆಗಾರ ಅವಿಜಿತ್‌ ಮಜುಂದರ್‌ ಉಪನ್ಯಾಸ ನೀಡಿದರು  ಪ್ರಜಾವಾಣಿ ಚಿತ್ರ
ಲೋಗೊ
ಲೋಗೊ
ಈ ಕಾರ್ಯಕ್ರಮದಿಂದ ಮ್ಯೂಚುವಲ್ ಫಂಡ್ಸ್‌ ಬಗ್ಗೆ ಸಾಕಷ್ಟು ವಿಷಯಗಳು ತಿಳಿದವು. ಮಾಸಿಕ ವೇತನದಾರರು ಪ್ರತಿ ತಿಂಗಳು ₹5 ಸಾವಿರ ಹೂಡಿಕೆ ಮಾಡಿದರೆ 60ರ ಅಂಚಿನ ವೇಳೆಗೆ ದೊಡ್ಡ ಮೊತ್ತವನ್ನೇ ಪಡೆಯಬಹುದು
ಮಂಜುನಾಥ ಜೇವರ್ಗಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ
ಜಾಗೃತಿ ಕಾರ್ಯಕ್ರಮವು ಮಾಹಿತಿ ಪೂರ್ಣವಾಗಿತ್ತು. ಸರಿಯಾದ ಮಾರ್ಗದರ್ಶನ ತೆಗೆದುಕೊಂಡು ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭಾಂಶ ಪಡೆಯಬಹುದು
ಆನಂದ ಜೇವೂರ್ ಬಿ.ಇಡಿ ವಿದ್ಯಾರ್ಥಿ
ಬಿಕಾಂ ವಿದ್ಯಾರ್ಥಿ ಆಗಿದ್ದರಿಂದ ಮ್ಯೂಚುವಲ್ ಫಂಡ್ಸ್‌ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹೂಡಿಕೆಯಲ್ಲಿನ ಹೇರಳ ಅವಕಾಶಗಳ ಬಗ್ಗೆ ತಿಳಿಯಿತು
ಕಾವ್ಯಾ ವಿಶ್ವಕರ್ಮ ಗುರುಕುಲ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ
ಮ್ಯೂಚುವಲ್ ಪಂಡ್ಸ್‌ನಲ್ಲಿ ಹೂಡಿಕೆ ಮಾಡಲು ಸಾಕಷ್ಟು ಆಸಕ್ತಿ ಇದ್ದರೂ ತಿಳವಳಿಕೆ ಕೊರತೆ ನಷ್ಟ ಭೀತಿಯಿಂದ ಹಲವರು ಹಿಂಜರಿಯುತ್ತಾರೆ. ಇಂತಹ ಕಾರ್ಯಕ್ರಮಗಳು ಹೂಡಿಕೆದಾರರಲ್ಲಿನ ಭೀತಿಯನ್ನು ದೂರ ಮಾಡುತ್ತವೆ
ಹರ್ಷಿತಾ ಗಿಲ್ಡಾ ಗುರುಕುಲ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT