ಪೊಲೀಸರು ಮತ್ತು ಗಣವೇಷಧಾರಿಗಳ ಮಧ್ಯೆ ನೂಕುನುಗ್ಗಲು ಜರುಗಿತು
ಪಥಸಂಚಲನದಲ್ಲಿ ವಿವಿಧ ಮಹಾನ್ ವ್ಯಕ್ತಿಗಳ ವೇಷ ಧರಿಸಿ ಗಮನ ಸೆಳೆದ ಪುಟಾಣಿಗಳು
ಆರ್ ಎಸ್. ಎಸ್ ಗಣವೇಷಧಾರಿಗಳನ್ನು ಪೋಲೀಸರು ವಶಕ್ಕೆ ಪಡೆದರು
ಪೊಲೀಸ್ ವರೀಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಗಣವೇಷಧಾರಿಗಳ ತಡೆಗೆ ಮುಂದಾಗುವುದಕ್ಕೆ ಪೊಲೀಸರಿಗೆ ಸೂಚನೆ ನೀಡುತ್ತಿರುವುದು