ಗೋಣಿಕೊಪ್ಪಲು ದಸರಾ ಅಂಗವಾಗಿ ನಡೆದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಗೆಳೆಯರ ಬಳಗದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಸರ್ಕಾರಿ ಶಾಲೆಯ ಸ್ತಬ್ಧ ಚಿತ್ರ
ಗಮನಸೆಳೆದ ಎರ್ನಾಕುಲಂ ಬೊಂಬೆಗಳು
ಜಿಲ್ಲಾ ವಾಣಿಜ್ಯೋಮದ ಸಂಸ್ಥೆ ಅಧ್ಯಕ್ಷ ನಾಂಗೇಂದ್ರ ಪ್ರಸಾದ್ ಮೆರವಣಿಗೆ ಉದ್ಘಾಟಿಸಿದರು. ಸ್ಥಳೀಯ ವಾಣಿಜ್ಯೋದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಭಾಗವಹಿಸಿದ್ದರು