ಸುರಿಯುವ ಮಳೆಯಲ್ಲೇ ನೆನೆಯುತ್ತ ಬಸ್‌ಗಳಿಗಾಗಿ ನಿಲ್ಲಬೇಕಾದ ಸ್ಥಿತಿ
ರೆಜಿತ್ ಕುಮಾರ್ ಗುಹ್ಯ
Published : 13 ಜುಲೈ 2025, 3:07 IST
Last Updated : 13 ಜುಲೈ 2025, 3:07 IST
ಫಾಲೋ ಮಾಡಿ
Comments
ದೂರದ ಊರುಗಳಿಗೆ ತೆರಳಲು ಮೇರಿ ಮಾತಾ ಚರ್ಚ್ ಬಳಿಯ ಬಸ್ ನಿಲ್ದಾಣವನ್ನೇ ಅವಲಂಬಿಸಿದ್ದೇವೆ. ಮಳೆಗಾಲದಲ್ಲಿ ತಂಗುದಾಣ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ.
ಪ್ರಾರ್ಥನಾ ವಿದ್ಯಾರ್ಥಿನಿ.
ಹಳೇ ಸಿದ್ದಾಪುರದ ತಿರುವಿನಲ್ಲಿ ಬಸ್‌ತಂಗುದಾಣ ಅತ್ಯಗತ್ಯವಾಗಿದ್ದು ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಬಸ್‌ತಂಗುದಾಣ ನಿರ್ಮಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು