ವಿವಿಧ ಬಗೆಯ ಆಕರ್ಷಕ ಕಲಾಕೃತಿಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸುತ್ತವೆ (ಸಂಗ್ರಹ ಚಿತ್ರ)
ವಿವಿಧ ಬಗೆಯ ಆಕರ್ಷಕ ಕಲಾಕೃತಿಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸುತ್ತವೆ (ಸಂಗ್ರಹ ಚಿತ್ರ)
ಮೆರುಗು ಹೆಚ್ಚಿಸಲಿರುವ ಕಲಾತಂಡಗಳು
ಪ್ರತಿ ಸಮಿತಿಯ ಮೆರವಣಿಗೆಯ ಮುಂಭಾಗ ವಾದ್ಯಗೋಷ್ಠಿಗಳು ಚಂಡೆಮೇಳ ಸಂಗೀತ ಡೊಳ್ಳು ಕುಣಿತ ಕಲ್ಲಡ್ಕ ಗೊಂಬೆಗಳು ನವಿಲಿನ ದೈತ್ಯಕಾರದ ಪ್ರತಿಕೃತಿ ದೇವರ ಆವತಾರದಂತಹ ವೈವಿಧ್ಯಮಯವಾದ ಕಲಾ ತಂಡಗಳು ಸಾಗುತ್ತವೆ. ಇದರೊಂದಿಗೆ ಕುಣಿದು ಸಂಭ್ರಮಿಸುವ ಜನಸಮೂಹವು ಶೋಭಾಯಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ.