ಕ್ರಿಸ್‌ಮಸ್ ಸಂಭ್ರಮಕ್ಕೆ ಕಾತರರಾದ ಜನ | ಚರ್ಚ್‌ಗಳಲ್ಲಿ ಬುಧವಾರ ರಾತ್ರಿಯಿಂದಲೇ ಕಾರ್ಯಕ್ರಮಗಳು ಆರಂಭ | ಇಂದೂ ನಡೆಯಲಿದೆ ವಿಶೇಷ ಪ್ರಾರ್ಥನೆಗಳು
ಮಡಿಕೇರಿಯ ಸಂತ ಮೈಕಲರ ಚರ್ಚ್‌ನಲ್ಲಿ ಗೋದಲಿಗಳು ನಿರ್ಮಿಸಿದ್ದು ಕಣ್ಮನ ಸೆಳೆಯಿತು
ಮಡಿಕೇರಿಯ ಸಂತ ಮೈಕಲರ ಚರ್ಚ್ ಕ್ರಿಸ್‌ಮಸ್ ಪ್ರಯುಕ್ತ ವಿದ್ಯುತ್ ದೀಪಗಳಿಂದ ಬುಧವಾರ ಜಗಮಗಿಸುತ್ತಿತ್ತು
ಮಡಿಕೇರಿಯ ಸಿಎಸ್‌ಐ ಶಾಂತಿ ಚರ್ಚ್ ಕ್ರಿಸ್‌ಮಸ್ ಪ್ರಯುಕ್ತ ದೀಪಾಲಂಕಾರಗಳಿಂದ ಬುಧವಾರ ಕಂಗೊಳಿಸಿತು
ಕ್ರಿಸ್‌ಮಸ್ ಮುನ್ನಾ ದಿನವಾದ ಬುಧವಾರ ಮಡಿಕೇರಿಯ ಸಿಎಸ್‌ಐ ಶಾಂತಿ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಜನರು ಭಾಗಿಯಾಗಿದ್ದರು
ಮಡಿಕೇರಿ ಸಂತ ಮೈಕಲರ ಚರ್ಚ್‌ನಲ್ಲಿ ನಡೆದ ಗೋದಲಿ ನಿರ್ಮಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಚಿಸಿದ ಗೋದಲಿ