PHOTOS: ಅತಿ ಭಾರದ 6,100ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ 'ಬಾಹುಬಲಿ'
ISRO Satellite Launch: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.Last Updated 24 ಡಿಸೆಂಬರ್ 2025, 7:01 IST