ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗಂಗಾವತಿ | ಬಾಕಿ ಶುಲ್ಕಕ್ಕೆ ತಾಳಿ, ಒಡವೆ ಕೇಳಿದರು: ವಿದ್ಯಾರ್ಥಿನಿ ತಾಯಿ ಆರೋಪ

Published : 11 ಸೆಪ್ಟೆಂಬರ್ 2025, 1:21 IST
Last Updated : 11 ಸೆಪ್ಟೆಂಬರ್ 2025, 1:21 IST
ಫಾಲೋ ಮಾಡಿ
Comments
ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಟಿಸಿ ಅಂಕಪಟ್ಟಿ ನೀಡುವಂತೆ ಗೋಗರೆದರೂ ಕೊಡುತ್ತಿರಲಿಲ್ಲ. ಬಾಕಿ ಶುಲ್ಕ ಪಾವತಿಸುವಂತೆ ನಿಂದಿಸಿದ್ದಾರೆ.
ಕಾವೇರಿ, ವಿದ್ಯಾರ್ಥಿನಿ, ಕನಕಗಿರಿ
ದಾಖಲೆಗಳು ಬೇಕಾದರೆ ಕೊರಳಲ್ಲಿನ ತಾಳಿ ಬಿಚ್ಚಿಕೊಡುವಂತೆ ಕೇಳಿದ್ದರಿಂದ ಅನಿವಾರ್ಯವಾಗಿ ತಾಳಿ ಬೆಂಡೋಲೆ ಬುಗುಡುಕಟ್ಟಿ ಬಿಚ್ಚಿ ಚೇರ್ಮನ್‌ಗೆ ಕೊಟ್ಟಿದ್ದೇವೆ
ರೇಣುಕಮ್ಮ, ವಿದ್ಯಾರ್ಥಿನಿ ತಾಯಿ, ಕನಕಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT