ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಕೊಪ್ಪಳ| ಇದೇ ವರ್ಷದಿಂದ ಕಾಲೇಜು ಆರಂಭ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

ಓದಿಸಲು ಶಕ್ತಿ ಇಲ್ಲದವರಿಗೆ ಗವಿಮಠದ ಗುರುಕುಲ ಆಸರೆಯಾಗಲಿದೆ: ಸ್ವಾಮೀಜಿ
Published : 7 ಜನವರಿ 2026, 6:39 IST
Last Updated : 7 ಜನವರಿ 2026, 6:39 IST
ಫಾಲೋ ಮಾಡಿ
Comments
ಜಾತ್ರೆಯ ನೆಪದಲ್ಲಿ ಸಂಗೀತ ಸಾಧನೆಗೈದವರಿಗೆ ಗೌರವ ಹಾಸ್ಯೋತ್ಸವ ಹೀಗೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ಇದು ಎಲ್ಲರ ಸಂಭ್ರಮಕ್ಕೆ ಕಾರಣವಾಗುತ್ತದೆ.
ಶಿವಶಾಂತವೀರ ಶರಣರು ಬಳಗಾನೂರು
ಯಾರಿಗೊ ಸ್ಪರ್ಧೆ ಮಾಡಲು ಕಾಲೇಜು ಆರಂಭಿಸಿಲ್ಲ. ಸಮಾಜದಲ್ಲಿ ಯಾರೂ ಇಲ್ಲದ ಮಕ್ಕಳಿಗೆ ಆಶ್ರಯ ಒದಗಿಸಲು ಕಾಲೇಜು ಮಾಡಲಾಗಿದೆ. ಸಮಾಜಕ್ಕೆ ಇದು ನಮ್ಮ ಉಡುಗೊರೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT