ಗಾಂಧೀಜಿ ಬ್ರಿಟಿಷರನ್ನು ಓಡಿಸಲು ಯಾವುದೇ ಶಸ್ತ್ರಾಸ್ತ್ರಗಳನ್ನು ಹಿಡಿಯಲಿಲ್ಲ. ಅವರು ಅಹಿಂಸಾ ಅಸ್ತ್ರದಿಂದ ಬ್ರಿಟಿಷರು ಕಾಲು ಕೀಳುವಂತೆ ಹೋರಾಡಿದರು. ನಮ್ಮ ಹೋರಾಟವೂ ಶಾಂತಿಯುತವಾಗಿಯೇ ಇರುತ್ತದೆ.
ಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ
ದೊಡ್ಡ ಕೈಗಾರಿಕೆಗಳು ಪರಿಸರ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದು. ನವೀನ ತಂತ್ರಜ್ಞಾನ ಇದ್ದರೂ ಅಳವಡಿಸಿಕೊಳ್ಳುವುದಿಲ್ಲ. ಜನಬೆಂಬಲ ಇರುವ ಚಳವಳಿ ಹೆಚ್ಚಾಗಬೇಕು.