ಬುಧವಾರ, 19 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ಮಬ್ಬು ಕತ್ತಲಲ್ಲಿ ವ್ಯಾಪಾರ, ದಾರಿಯ ಪ್ರಹಾರ

ಬೆಳವಿನಾಳ ಎಪಿಎಂಸಿ ಮಾರುಕಟ್ಟೆಯಲ್ಲಿ ಸಮಸ್ಯೆಗಳ ಸರಮಾಲೆ, ಕಾಡುತ್ತಿದೆ ಕಮಿಷನ್‌ ಹಾವಳಿ
Published : 19 ನವೆಂಬರ್ 2025, 5:48 IST
Last Updated : 19 ನವೆಂಬರ್ 2025, 5:48 IST
ಫಾಲೋ ಮಾಡಿ
Comments
ಶೇ. 10ರಷ್ಟು ಕಮಿಷನ್‌ ಪಾವತಿಸಿದರೆ ನಮಗೆ ಲಾಭ ಉಳಿಯುವುದಾದರೂ ಎಲ್ಲಿಂದ. ರೈತರ ಮೇಲೆ ಯಾಕಿಷ್ಟು ಶೋಷಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಕ್ರಮ ವಹಿಸಬೇಕು. 
  ಗವಿಸಿದ್ದಪ್ಪ ಹಾಲವರ್ತಿ ವ್ಯಾಪಾರಿ
ಹೈಮಾಸ್ಕ್‌ ದೀಪದ ವ್ಯವಸ್ಥೆಯಿದ್ದರೂ ಚೆನ್ನಾಗಿ ಬೆಳಕು ಬೀಳುವುದಿಲ್ಲ. ಎಪಿಎಂಸಿಗೆ ಬರುವ ಮಾರುಕಟ್ಟೆಗೆ ಉತ್ತಮ ಸಂಪರ್ಕ ರಸ್ತೆ ಕಲ್ಪಿಸಬೇಕು. ರೈತರಿಗೆ ಆಗುವ ಸಮಸ್ಯೆ ತಪ್ಪಿಸಬೇಕು.  
ನಾಗರಾಜ ನಾಯಕ ಇರಕಲ್ಲಗಡ ಗ್ರಾಮದ  ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT