ಕುಷ್ಟಗಿ ಇಂದಿರಾನಗರ ಶಾಲೆ ಸುತ್ತಲಿನ ಪ್ರದೇಶ ಮದ್ಯ ಮಾಂಸ ತ್ಯಾಜ್ಯದಿಂದ ಮಲೀನಗೊಂಡಿರುವುದು
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ಮಕ್ಕಳ ದಾಖಲಾತಿ ಕೊರತೆ ನೀಗಿಸಲು ಶಾಲಾ ಶಿಕ್ಷಣ ಇಲಾಖೆಯ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ
ದಂಡಪ್ಪ ಹೊಸಮನಿ ಸಿಆರ್‌ಪಿ ಕುಷ್ಟಗಿ
ನಮ್ಮ ಶಾಲೆಯಲ್ಲಿರುವ ಅನುಕೂಲ ಶೈಕ್ಷಣಿಕ ವಾತಾವರಣ ಕುರಿತು ಪಾಲಕರಿಗೆ ಮನವರಿಕೆ ಮಾಡಿಕೊಡಲು ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ
ರಾಜೇಸಾಬ್ ನದಾಫ್ ಇಂದಿರಾ ನಗರ ಶಾಲೆ ಶಿಕ್ಷಕ
ಶಿಕ್ಷಣವೇ ಇಲ್ಲವೆಂದ ಮೇಲೆ ಊಟ ಬಟ್ಟೆ ಕೊಟ್ಟರೇನು ಪ್ರಯೋಜನ? ಅನೇಕ ಶಿಕ್ಷಕರು ಬರೀ ನೌಕರಿ ಮಾಡಲು ಬರುತ್ತಾರೆ. ಮಕ್ಕಳಿಗೆ ಕನ್ನಡವೂ ಬರೆಯಲು ಬರಲ್ಲ ಎಂದರೆ ಸರ್ಕಾರಿ ಶಾಲೆಗಳ ಗುಣಮಟ್ಟ ಅರ್ಥವಾಗುತ್ತೆ