ಶುಕ್ರವಾರ, 12 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುಷ್ಟಗಿ | ಮೊರಾರ್ಜಿ ಶಾಲೆಯ ಮಕ್ಕಳಿಗೆ ‘ಕಳಪೆ ಊಟ’ದ ಭಾಗ್ಯ

ಹಿರೇಬನ್ನಿಗೋಳ: ಮೊರಾರ್ಜಿ ಶಾಲೆಯ ಮಕ್ಕಳ ಕಣ್ಗಳೇ ಹೇಳುತ್ತಿವೆ ಸಮಸ್ಯೆಯ ಕಥೆ
Published : 12 ಸೆಪ್ಟೆಂಬರ್ 2025, 4:58 IST
Last Updated : 12 ಸೆಪ್ಟೆಂಬರ್ 2025, 4:58 IST
ಫಾಲೋ ಮಾಡಿ
Comments
ತಡವಾಗಿ ದೊರೆತ ಊಟಕ್ಕಾಗಿ ಮಕ್ಕಳು ತಟ್ಟೆ ಹಿಡಿದು ಸಾಲುಗಟ್ಟಿ ನಿಂತಿದ್ದು ಗುರುವಾರ ಕಂಡುಬಂತು
ತಡವಾಗಿ ದೊರೆತ ಊಟಕ್ಕಾಗಿ ಮಕ್ಕಳು ತಟ್ಟೆ ಹಿಡಿದು ಸಾಲುಗಟ್ಟಿ ನಿಂತಿದ್ದು ಗುರುವಾರ ಕಂಡುಬಂತು
ಮಕ್ಕಳಿಗೆ ಉತ್ತಮ ಆಹಾರ ಸಿಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಸಭೆ ಕರೆದು ಪರಿಶೀಲಿಸುತ್ತೇನೆ
ದೊಡ್ಡನಗೌಡ ಪಾಟೀಲ ಶಾಸಕ
ಕಡಿಮೆ ಪ್ರಮಾಣದ ಆಹಾರ ಸಾಮಗ್ರಿ ನೀಡುತ್ತಿರುವ ಮಾಹಿತಿ ಬಂದಿದೆ. ವಾರ್ಡನ್ ಕರ್ತವ್ಯಲೋಪ ಎಸಗಿದ್ದು ಕಂಡುಬಂದಿದೆ. ನೋಟಿಸ್‌ ನೀಡಿ ಕ್ರಮ ಜರುಗಿಸುತ್ತೇವೆ
ಅಜ್ಮೀರ್‌ ಅಲಿ ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ನಮ್ಮ ಹಂತದಲ್ಲಿ ತಿಳಿ ಹೇಳಿದರೂ ವಾರ್ಡನ್ ಮಾತು ಕೇಳುತ್ತಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ಗೌಸ್‌ ಪೀರ್‌ ಪ್ರಾಚಾರ್ಯ ಮೊರಾರ್ಜಿ ವಸತಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT