ಶ್ರೀರಂಗಪಟ್ಟಣದ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಕಾಶ್ ಮೇನಾಗರ ಅವರ ‘ಮಾಂಡವ್ಯ ನೆಲದ ಸಾಹಿತ್ಯ ರತ್ನಗಳು’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದರು
ಪುಸ್ತಕ ಬಿಡುಗಡೆ
ಇದೇ ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಕಾಶ್ ಮೇನಾಗರ ಅವರ ‘ಮಾಂಡವ್ಯ ನೆಲದ ಸಾಹಿತ್ಯ ರತ್ನಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ‘ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯ ಸಂಸ್ಕೃತಿ ಮತ್ತು ಅದರ ಶ್ರೀಮಂತಿಕೆ ತಿಳಿಯುತ್ತದೆ. ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ’ ಎಂದು ಹೇಳಿದರು.