ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ಸ್: ಭಾರತಕ್ಕೆ ಮಾಡು–ಮಡಿ ಪಂದ್ಯ

ಸಿಂಗಪುರ ವಿರುದ್ಧ ಪಂದ್ಯ ಇಂದು
Last Updated 13 ಅಕ್ಟೋಬರ್ 2025, 22:30 IST
ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ಸ್: ಭಾರತಕ್ಕೆ ಮಾಡು–ಮಡಿ ಪಂದ್ಯ

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

KSFA League: ಕೊಡಗು ಎಫ್‌ಸಿ ತಂಡವು ಸಾಂಘಿಕ ಆಟದ ಪ್ರದರ್ಶನದಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿಯನ್ನು 6–0 ಅಂತರದಿಂದ ಮಣಿಸಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
Last Updated 13 ಅಕ್ಟೋಬರ್ 2025, 19:12 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

ಫುಟ್‌ಬಾಲ್‌: ರಿಯಲ್‌ ಬೆಂಗಳೂರು ತಂಡಕ್ಕೆ ರೋಚಕ ಜಯ

Bengaluru Football League: ಸಯ್ಯದ್‌ ಅಹಮದ್‌ ಅವರು ಕೊನೆಯ ಕ್ವಾರ್ಟರ್‌ನಲ್ಲಿ ಗಳಿಸಿದ ಗೋಲಿನಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ನಲ್ಲಿ ಬೆಂಗಳೂರು ಸಿಟಿ ಎಫ್‌ಸಿ ವಿರುದ್ಧ 2–1ರಿಂದ ಗೆಲುವು ಸಾಧಿಸಿತು.
Last Updated 10 ಅಕ್ಟೋಬರ್ 2025, 15:21 IST
ಫುಟ್‌ಬಾಲ್‌: ರಿಯಲ್‌ ಬೆಂಗಳೂರು ತಂಡಕ್ಕೆ ರೋಚಕ ಜಯ

ಎಎಫ್‌ಸಿ: ಸಿಂಗಪುರ ವಿರುದ್ಧ ಪಂದ್ಯ ಡ್ರಾ

ಎಎಫ್‌ಸಿ ಅರ್ಹತಾ ಪಂದ್ಯ: ಕೊನೆಗಳಿಗೆಯ ಗೋಲು, ಭಾರತಕ್ಕೆ ತಪ್ಪಿದ ಸೋಲು
Last Updated 9 ಅಕ್ಟೋಬರ್ 2025, 15:51 IST
ಎಎಫ್‌ಸಿ: ಸಿಂಗಪುರ ವಿರುದ್ಧ ಪಂದ್ಯ ಡ್ರಾ

ಎಎಫ್‌ಸಿ ಕ್ವಾಲಿಫೈಯರ್ಸ್‌: ಭಾರತಕ್ಕೆ ಸಿಂಗಪುರ ಸವಾಲು

India vs Singapore: ರಾಷ್ಟ್ರೀಯ ಶಿಬಿರದ ಮೊದಲಾರ್ಧದಲ್ಲಿ ಗೊಂದಲಗಳನ್ನು ಮಾಡಿಕೊಂಡ ನಂತರ ಈಗ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್‌ ಅರ್ಹತಾ ಹಂತದ ಮೂರನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಗುರುವಾರ ಸಿಂಗಪುರ ತಂಡವನ್ನು ಇಲ್ಲಿ ಎದುರಿಸಲಿದೆ.
Last Updated 8 ಅಕ್ಟೋಬರ್ 2025, 13:43 IST
ಎಎಫ್‌ಸಿ ಕ್ವಾಲಿಫೈಯರ್ಸ್‌: ಭಾರತಕ್ಕೆ ಸಿಂಗಪುರ ಸವಾಲು

ನ.12ರಂದು ಎಐಎಫ್‌ಎಫ್‌ ವಿಶೇಷ ಮಹಾಸಭೆ: ಇಸಿ ಸದಸ್ಯರಿಗೆ ಉಭಯಸಂಕಟ

AIFF Governance Crisis: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರೂಪಿಸಿದ ಹೊಸ ನಿಯಮಾವಳಿಯಿಂದ ಎಐಎಫ್‌ಎಫ್‌ ಕಾರ್ಯಕಾರಿ ಸಮಿತಿಯ ಹಲವು ಸದಸ್ಯರು ತಮ್ಮ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಮಹಾಸಭೆ ನ.12ರಂದು ನಡೆಯಲಿದೆ.
Last Updated 7 ಅಕ್ಟೋಬರ್ 2025, 0:40 IST
ನ.12ರಂದು ಎಐಎಫ್‌ಎಫ್‌ ವಿಶೇಷ ಮಹಾಸಭೆ: ಇಸಿ ಸದಸ್ಯರಿಗೆ ಉಭಯಸಂಕಟ

KAFA ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್: ಸೌತ್ ಯುನೈಟೆಡ್‌ಗೆ ಮಣಿದ ಪರಿಕ್ರಮ

Football League Update: ಸೌತ್ ಯುನೈಟೆಡ್ ಎಫ್‌ಸಿ ತಂಡವು 4–1ರಿಂದ ಪರಿಕ್ರಮ ಎಫ್‌ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಯುನೈಟೆಡ್ ಸ್ಟಾರ್ಸ್ ಮತ್ತು ರೂಟ್ಸ್ ಎಫ್‌ಸಿ ತಂಡಗಳು ಸಹ ತಮ್ಮ ಪಂದ್ಯಗಳಲ್ಲಿ ವಿಜಯಿಯಾದವು.
Last Updated 7 ಅಕ್ಟೋಬರ್ 2025, 0:37 IST
KAFA ಸೂಪರ್ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್: ಸೌತ್ ಯುನೈಟೆಡ್‌ಗೆ ಮಣಿದ ಪರಿಕ್ರಮ
ADVERTISEMENT

ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಚೀನಾ ವಿರುದ್ಧ ಆಡಲಿರುವ ಭಾರತ ಯುವ ತಂಡ

Friendly Match: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಪ್ರಕಾರ, ಭಾರತ 17 ವರ್ಷದೊಳಗಿನ ಯುವ ತಂಡವು ಈ ತಿಂಗಳ 8 ಮತ್ತು 10ರಂದು ಚೀನಾದ ವಿರುದ್ಧ ಸೌಹಾರ್ದ ಫುಟ್‌ಬಾಲ್‌ ಪಂದ್ಯ ಆಡಲಿದೆ. ಪಂದ್ಯಗಳು ಷಿಯಾಂಗ್‌ಹೇನಲ್ಲಿ ನಡೆಯಲಿವೆ.
Last Updated 5 ಅಕ್ಟೋಬರ್ 2025, 15:40 IST
ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಚೀನಾ ವಿರುದ್ಧ ಆಡಲಿರುವ ಭಾರತ ಯುವ ತಂಡ

ಕೊಡಗು ಎಫ್‌ಸಿ ತಂಡಕ್ಕೆ ಗೆಲುವು

KSFA Super Division: ಬೆಂಗಳೂರು: ಮುಹಮ್ಮದ್‌ ಉನೈಸ್‌ ಮತ್ತು ಬಿ.ಎಸ್‌. ಮೃಣಾಲ್‌ ಅವರ ಅವಳಿ ಗೋಲುಗಳ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ನಲ್ಲಿ 4–1ರಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ವಿರುದ್ಧ ಗೆಲುವು ಸಾಧಿಸಿದೆ.
Last Updated 4 ಅಕ್ಟೋಬರ್ 2025, 0:29 IST
ಕೊಡಗು ಎಫ್‌ಸಿ ತಂಡಕ್ಕೆ ಗೆಲುವು

ನಾಲ್ಕು ದಿನಗಳ ಬಿಡುವಿಲ್ಲದ ಭಾರತ ಪ್ರವಾಸ: ಖಚಿತಪಡಿಸಿದ ಮೆಸ್ಸಿ

Messi India Tour: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ನಾಲ್ಕು ದಿನಗಳ ಭಾರತ ಪ್ರವಾಸವನ್ನು ಖಚಿತಪಡಿಸಿದ್ದು, ಕೋಲ್ಕತ್ತ, ಅಹಮದಾಬಾದ್ ಮತ್ತು ಮುಂಬೈನಲ್ಲಿ ಗೋಟ್‌ ಪಂದ್ಯಗಳು ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
Last Updated 2 ಅಕ್ಟೋಬರ್ 2025, 12:27 IST
ನಾಲ್ಕು ದಿನಗಳ ಬಿಡುವಿಲ್ಲದ ಭಾರತ ಪ್ರವಾಸ: ಖಚಿತಪಡಿಸಿದ ಮೆಸ್ಸಿ
ADVERTISEMENT
ADVERTISEMENT
ADVERTISEMENT