ಶನಿವಾರ, ಅಕ್ಟೋಬರ್ 23, 2021
21 °C

ಮೈಸೂರು: ಅರಣ್ಯ ಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದ ಗಜಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಗಜಪಡೆಯನ್ನು ಅರಮನೆಗೆ ಕರೆತರಲು ಆನೆಗಳನ್ನು ಗುರುವಾರ ಅರಣ್ಯ ಭವನದಲ್ಲಿ ಅಣಿಗೊಳಿಸಲಾಗುತ್ತಿದೆ.

ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳು ಸಜ್ಜಾಗಿವೆ.

ಗಜಪಡೆಗೆ ಪೂಜಾ ಕಾರ್ಯ ಅರಣ್ಯ ಭವನದಲ್ಲಿ ಆರಂಭವಾಗಿದೆ.


ಗಜಪಡೆಗೆ ಹಣ್ಣು ಬೆಲ್ಲ ಹಾಗೂ ಇತರ ತಿನಿಸುಗಳನ್ನು ನೀಡಲಾಯಿತು

ಇದನ್ನೂ ಓದಿ... ಅಭಿಮನ್ಯು ಹಾಗೂ ನನ್ನ ಸಂಬಂಧ ಒಂದು ಜೀವ, ಎರಡು ದೇಹ ಇದ್ದಂತೆ: ಮಾವುತ ವಸಂತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು