ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ‘ಅಭಿಮನ್ಯು’ ನೇತೃತ್ವದ ಗಜಪಡೆಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ಬೀಳ್ಕೊಡಲಾಯಿತು – ಚಿತ್ರ/ಅನೂಪ್ ರಾಘ.ಟಿ.
‘ಭೀಮ’ ಆನೆಯ ಮಾವುತ ಗುಂಡಣ್ಣ ಕಾವಾಡಿ ನಂಜುಂಡಸ್ವಾಮಿ ಅವರಿಗೆ ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ‘ಅರ್ಜುನ’ ಆನೆಯ ನೆನಪಿನಲ್ಲಿ ‘ಅರ್ಜುನ ಆನೆ ಪ್ರಶಸ್ತಿ’ ಹಾಗೂ ತಲಾ ₹ 10 ಸಾವಿರ ನಗದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರದಾನ ಮಾಡಿದರು. ಪ್ರಭುಗೌಡ ಲಕ್ಷ್ಮಿಕಾಂತರೆಡ್ಡಿ ಅಯೂಬ್ ಖಾನ್ ತನ್ವೀರ್ ಸೇಠ್ ಕೆ.ವೆಂಕಟೇಶ್ ಜಿ.ಡಿ.ಹರೀಶ್‌ಗೌಡ ಪುಷ್ಪಾ ಅಮರನಾಥ್ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ