ಚಿಕನ್ ಕರ್ಚಿಕಾಯಿ ಹೆಸರುಬೇಳೆ ಉಪ್ಪಿಟ್ಟು..
ಕೋಳಿ ಮಾಂಸದ ಕರ್ಚಿಕಾಯಿ ಸಿರಿಧಾನ್ಯದ ಮೋದಕ ಕ್ಯಾರೆಟ್ ಮೋದಕ ಪಾಪಟ್ ಚಿಕನ್ ಕರ್ರಿ ಬೂದುಗುಂಬಳದ ಹಲ್ವಾ ಪಪ್ಪಾಯ ಹಲ್ವಾ ಹಲಸಿನಬೀಜದ ಬೋಂಡ ಒತ್ತು ಶ್ಯಾವಿಗೆ ಹೆಸರುಬೇಳೆ ಉಪ್ಪಿಟ್ಟು ಸಂಜೀವಿನಿ ಚಿರೋಟಿ ಸೌತೆಕಾಯಿ ಬಳಸಿದ ನೀರ್‌ದೋಸೆ ಕೆಂಡದಲ್ಲಿ ಸುಟ್ಟು ಮಾಡಿದ ಬಂಗುಡೆ ಘೀರೋಸ್ಟ್ ನೀರುಪುಂಡಿ ಮತ್ತು ಉಂಡ್ಲುಗ ನುಗ್ಗೆಸೊಪ್ಪು ರವೆ ಮುರುಕು ಹೀರೇಕಾಯಿ ನುಚ್ಚಿನ ಉಂಡೆ ತಿರಿ ಪಾಯಸ ಸೇರಿದಂತೆ ಹತ್ತು ಹಲವು ಖಾದ್ಯಗಳು ಸ್ಪರ್ಧೆಯಲ್ಲಿದ್ದವು.