ಕೆ.ಜಿ. ಕೊಪ್ಪಲಿನ ಕನ್ನೇಗೌಡ ಟೈಗರ್ಸ್ ಬಳಗವು ಪ್ರತಿಷ್ಠಾಪಿಸಿರುವ 28 ಅಡಿ ಎತ್ತರದ ಮೂರ್ತಿ
ಬೋಗಾದಿಯ ಚಾಮುಂಡೇಶ್ವರಿ ಯುವಕರ ಬಳಗವು ಪ್ರತಿಷ್ಠಾಪಿಸಿರುವ 22 ಅಡಿಯ ಗಣಪತಿ ಮೂರ್ತಿ
ಬೋಗಾದಿಯ ಸರಸ್ವತಿನಗರದ ಕಿಂಗ್ ಆಫ್ ಕಿಂಗ್ಸ್ ಯುವಕರ ಬಳಗವು ಸ್ಥಾಪಿಸಿದ 22 ಅಡಿಯ ಮೂರ್ತಿಯೊಂದಿಗೆ ಭಕ್ತರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ರಾಮಸ್ವಾಮಿ ವೃತ್ತದಲ್ಲಿ ಅಥರ್ವ ಗೆಳೆಯರ ಬಳಗವು ಸ್ಥಾಪಿಸಿರುವ ಗಣಪತಿ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು
ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಯನ್ನು ಬುಧವಾರ ಸಂಜೆ ವಿಸರ್ಜಿಸಲಾಯಿತು