‘ನರ್ತಕಿ ಪೂಜೆ’ ಪ್ರದರ್ಶಿಸಿದ್ದು ಕದಂಬ ರಂಗವೇದಿಕೆ!
‘ಅಕ್ಕ’ ನಾಟಕೋತ್ಸವದ ಸಮಾರೋಪದಲ್ಲಿ ಪ್ರದರ್ಶನಗೊಂಡ ನಾಟಕಗಳ ಪೈಕಿ, ರವೀಂದ್ರನಾಥ ಠಾಗೂರರ ‘ನರ್ತಕಿ ಪೂಜೆ’ಯನ್ನು ಪ್ರದರ್ಶಿಸಿದ್ದು ಕದಂಬ ರಂಗವೇದಿಕೆಯ ಕಲಾವಿದರು. ‘ಶ್ರೀನಿವಾಸ ವಿ. ಸುತ್ರಾವೆ ಅವರು ಅನುವಾದಿಸಿದ್ದ ನಾಟಕವನ್ನು ಎಚ್.ಎಸ್.ಉಮೇಶ್ ನಿರ್ದೇಶಿಸಿದ್ದರು. ಟಿ.ಆರ್.ಸಂದೀಪ್ ಅವರ ಸಂಗೀತ/ಬೆಳಕು, ಆಟೋ ವಿಶ್ವನಾಥ್ ಅವರ ರಂಗಸಜ್ಜಿಕೆ ಇತ್ತು. ನಿರ್ಮಾಣ–ನಿರ್ವಹಣೆ ನನ್ನದಿತ್ತು’ ಎಂದು ವೇದಿಕೆಯ ರಾಜಶೇಖರ ಕದಂಬ ತಿಳಿಸಿದ್ದಾರೆ.