ಶನಿವಾರ, 1 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಶ್ರೀಕಾಕುಳಂ ಕಾಲ್ತುಳಿತ:ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಪಿಎಂಒ

PM Relief Announcement: ಆಂಧ್ರಪ್ರದೇಶದ ಶ್ರೀಕಾಕುಳಂ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
Last Updated 1 ನವೆಂಬರ್ 2025, 10:08 IST
 ಶ್ರೀಕಾಕುಳಂ ಕಾಲ್ತುಳಿತ:ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಪಿಎಂಒ

ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುತ್ತಿದೆ: ಮೋದಿ

India Global Leadership: ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುವ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಯಪುರದಲ್ಲಿ ಬ್ರಹ್ಮಕುಮಾರಿಯರ ಶಾಂತಿ ಶಿಖರ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.
Last Updated 1 ನವೆಂಬರ್ 2025, 9:35 IST
ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಪ್ರತಿಕ್ರಿಯಿಸುತ್ತಿದೆ: ಮೋದಿ

ಆಂಧ್ರದ ಶ್ರೀಕಾಕುಳಂನ ವೆಂಕಟೇಶ್ವರ ಖಾಸಗಿ ದೇವಸ್ಥಾನದಲ್ಲಿ ಕಾಲ್ತುಳಿತ: 10ಜನ ಸಾವು

Temple Stampede: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 10 ಜನ ಮೃತಪಟ್ಟಿದ್ದಾರೆ. ಈ ಕುರಿತು ಆಂಧ್ರದ ಟಿವಿ ವಾಹಿನಿಗಳು ವರದಿ ಮಾಡಿವೆ.
Last Updated 1 ನವೆಂಬರ್ 2025, 9:35 IST
ಆಂಧ್ರದ ಶ್ರೀಕಾಕುಳಂನ ವೆಂಕಟೇಶ್ವರ ಖಾಸಗಿ ದೇವಸ್ಥಾನದಲ್ಲಿ ಕಾಲ್ತುಳಿತ: 10ಜನ ಸಾವು

ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ

Temple Gold Scam: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2025, 7:19 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ

Bihar Election| ಬಿಹಾರಿ ಆಗಿರುವುದು ಹೆಮ್ಮೆಯ ಸಂಗತಿ: ನಿತೀಶ್‌ ಕುಮಾರ್‌

Nitish Kumar Speech: ಬಿಹಾರ ರಾಜ್ಯವು ಅಭಿವೃದ್ದಿಯ ಕಡೆಗೆ ಸಾಗುತ್ತಿದ್ದು, ಬಿಹಾರಿಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2025, 6:42 IST
Bihar Election| ಬಿಹಾರಿ ಆಗಿರುವುದು ಹೆಮ್ಮೆಯ ಸಂಗತಿ: ನಿತೀಶ್‌ ಕುಮಾರ್‌

ದೆಹಲಿ | ಪತ್ರಕರ್ತೆಯ ಕಾರು ಬೆನ್ನಟ್ಟಿ ದಾಳಿ: ಇಬ್ಬರು ಆರೋಪಿಗಳ ಬಂಧನ

Delhi Journalist Assault: ನೋಯ್ಡಾದ ಕಚೇರಿಯಿಂದ ದೆಹಲಿಯ ವಸಂತ್ ಕುಂಜ್ ಮನೆಗೆ ಹಿಂದಿರುಗುತ್ತಿದ್ದ ಪತ್ರಕರ್ತೆಯ ಕಾರನ್ನು ಇಬ್ಬರು ಸ್ಕೂಟರ್ ಸವಾರರು ಹಿಂಬಾಲಿಸಿ ದಾಳಿ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ.
Last Updated 1 ನವೆಂಬರ್ 2025, 2:51 IST
ದೆಹಲಿ | ಪತ್ರಕರ್ತೆಯ ಕಾರು ಬೆನ್ನಟ್ಟಿ ದಾಳಿ: ಇಬ್ಬರು ಆರೋಪಿಗಳ ಬಂಧನ

ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ

Youth Entrepreneur: ಪುಣೆಯ ವಿದ್ಯಾ ಪರಶುರಾಮ್ಕರ್ ಅವರಿಗೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನೀಡುವ ರೋಹಿಣಿ ನಯ್ಯರ್‌ ಪ್ರಶಸ್ತಿ ಪ್ರದಾನವಾಗಿದ್ದು, ಪ್ರೊ. ಎಸ್‌. ಮಹೇಂದ್ರ ದೇವ್‌ ಅವರು ನವದೆಹಲಿಯಲ್ಲಿ ಪ್ರಶಸ್ತಿ ವಿತರಿಸಿದರು.
Last Updated 31 ಅಕ್ಟೋಬರ್ 2025, 16:19 IST
ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ
ADVERTISEMENT

ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

Aadhaar 2032: ಆಧಾರ್‌ ತಂತ್ರಜ್ಞಾನವನ್ನು ಭವಿಷ್ಯಕ್ಕೆ ಅಣಿಗೊಳಿಸಲು ನೀಲಕಂಠ ಮಿಶ್ರಾ ನೇತೃತ್ವದ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಯುಐಡಿಎಐ ತಿಳಿಸಿದ್ದು, ಸುರಕ್ಷಿತ ಮತ್ತು ಜನಕೇಂದ್ರಿತ ಡಿಜಿಟಲ್‌ ಅಸ್ಮಿತೆ ನಿರ್ಮಾಣ ಉದ್ದೇಶವಾಗಿದೆ.
Last Updated 31 ಅಕ್ಟೋಬರ್ 2025, 16:16 IST
ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

Government Revenue: ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ ಗುಜರಿ ಮತ್ತು ಇ–ತ್ಯಾಜ್ಯ ವಿಲೇವಾರಿಯಿಂದ ಕೇಂದ್ರ ಸರ್ಕಾರಕ್ಕೆ ₹550 ಕೋಟಿ ವರಮಾನ ದೊರೆತಿದ್ದು, ಸರ್ಕಾರಿ ಕಚೇರಿಗಳಲ್ಲಿ ಸುಮಾರು 203 ಲಕ್ಷ ಚದರ ಅಡಿ ಸ್ಥಳ ಮುಕ್ತಗೊಂಡಿದೆ.
Last Updated 31 ಅಕ್ಟೋಬರ್ 2025, 16:08 IST
ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

ವಿರೋಧ ಪಕ್ಷಗಳ ನಾಯಕರ ಮೇಲೆ ಮಹಾರಾಷ್ಟ್ರ ಸರ್ಕಾರದ ಬೇಹುಗಾರಿಕೆ: ಕಾಂಗ್ರೆಸ್ ನಾಯಕ

Maharashtra Politics: ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಾಲ್ ತಮ್ಮ ಮೇಲೆ ಹಾಗೂ ವಿರೋಧ ಪಕ್ಷಗಳ ನಾಯಕರ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತಮ್ಮ ಮಲಗುವ ಕೋಣೆಯವರೆಗೆ ನುಗ್ಗಿದ್ದಾರೆ ಎಂದು ಹೇಳಿದ್ದಾರೆ.
Last Updated 31 ಅಕ್ಟೋಬರ್ 2025, 16:03 IST
ವಿರೋಧ ಪಕ್ಷಗಳ ನಾಯಕರ ಮೇಲೆ ಮಹಾರಾಷ್ಟ್ರ ಸರ್ಕಾರದ ಬೇಹುಗಾರಿಕೆ: ಕಾಂಗ್ರೆಸ್ ನಾಯಕ
ADVERTISEMENT
ADVERTISEMENT
ADVERTISEMENT