ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

6 ಗ್ರಾಮಗಳಲ್ಲಿ ಜಲಾನಯನ ಅಭಿವೃದ್ಧಿ ಘಟಕ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಚಾಲನೆ ನೀಡಿದ ಸಂಸದ ಯದುವೂರ್
Published : 3 ಡಿಸೆಂಬರ್ 2025, 7:44 IST
Last Updated : 3 ಡಿಸೆಂಬರ್ 2025, 7:44 IST
ಫಾಲೋ ಮಾಡಿ
Comments
ಹನಗೋಡು ಹೋಬಳಿ ಭಾಗದ ಕೆಲವು ಗ್ರಾಮದವರು ತಂಬಾಕು ಮಾರಾಟಕ್ಕೆ ಎಚ್.ಡಿ.ಕೋಟೆ ತಾಲ್ಲೂಕಿಗೆ ಹೋಗಬೇಕಿತ್ತು ಈಗ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಚಿಲ್ಕುಂದ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದೆ.
– ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ADVERTISEMENT
ADVERTISEMENT
ADVERTISEMENT