ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ಯುವ ಸಂಭ್ರಮಕ್ಕೆ ಅದ್ದೂರಿ ತೆರೆ: ಒಂಬತ್ತು ದಿನಗಳ ಕಾಲ ನಡೆದ ಕಾರ್ಯಕ್ರಮ

Published : 19 ಸೆಪ್ಟೆಂಬರ್ 2025, 4:02 IST
Last Updated : 19 ಸೆಪ್ಟೆಂಬರ್ 2025, 4:02 IST
ಫಾಲೋ ಮಾಡಿ
Comments
ಯುವ ಸಂಭ್ರಮದಲ್ಲಿ ಚಲನಚಿತ್ರ ಗೀತೆಗಳಿಗೆ ಯುವತಿಯರು ಸ್ಟೆಪ್‌ ಹಾಕಿದರು
ಯುವ ಸಂಭ್ರಮದಲ್ಲಿ ಚಲನಚಿತ್ರ ಗೀತೆಗಳಿಗೆ ಯುವತಿಯರು ಸ್ಟೆಪ್‌ ಹಾಕಿದರು
9 ದಿನ 485 ತಂಡಗಳ ಪ್ರದರ್ಶನ
ಒಂಬತ್ತು ದಿನಗಳ ಯುವ ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 485 ತಂಡಗಳು ಪ್ರದರ್ಶನ ನೀಡಿದವು. ಕಾರ್ಯಕ್ರಮಕ್ಕೆ ಸಾರ್ವಜನಿಕರ ದಂಡೇ ಹರಿದು ಬಂದಿತ್ತು. ಸಂಜೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರು ತುಂಬಿಕೊಳ್ಳುತ್ತಿದ್ದರು. ಜನಸಮೂಹವನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು. ರಂಗಮಂದಿರದ ಮುಂಭಾಗ ಜನರು ಖಾಲಿಯಾದಂತೆ ಹೊರಗಿದ್ದ ಪ್ರೇಕ್ಷಕರನ್ನು ಒಳಗೆ ಬಿಡುತ್ತಿದ್ದರು. ಮಿತಿಗಿಂತ ಹೆಚ್ಚಿನ ಜನ ಬಂದಾಗಲೂ ಅವರನ್ನು ನಿಯಂತ್ರಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT