ಪಟ್ಟಣದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ರಸ್ತೆ ವಿಭಜಕದ ಗ್ರಿಲ್‌ಗಳಿಗೆ ಕಟ್ಟುತ್ತಿದ್ದರಿಂದ ಯಾವಾಗ ಯಾರ ಮೇಲೆ ಬೀಳುತ್ತವೆ ಎಂಬ ಆತಂಕ ಇದೆ. ಪುರಸಭೆ ಈ ಬಗ್ಗೆ ಕ್ರಮ ಕೈಗೊಂಡು ಅನಧಿಕೃತ ಫ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಬೇಕು
ಮಲ್ಲಿಕಾರ್ಜುನ ಪಾದಚಾರಿ
ಪಟ್ಟಣದಲ್ಲಿ ವಿವಿಧೆಡೆ ಅನಧಿಕೃತ ಫೆಕ್ಸ್ ಬ್ಯಾನರ್‌ಗಳನ್ನು ಹಾಕಲಾಗಿದ್ದು ಅವುಗಳನ್ನು ತೆರವುಗೊಳಿಸಲಾಗುವುದು