ಸಿಂಧನೂರು ತಾಲ್ಲೂಕಿನ ಮಾಡ ಶಿರವಾರ ಗ್ರಾಮದಲ್ಲಿ ಜೋಳದಲ್ಲಿ ಮೊಳಕೆ ಕಾಣಿಸಿಕೊಂಡಿರುವುದನ್ನು ತೋರಿಸುತ್ತಿರುವ ರೈತ ಮಹಿಳೆಯ ಪುತ್ರಿ ಪಾರ್ವತಿ
ಮುಂಗಾರು ಹಂಗಾಮಿನ ಪೈಕಿ 3.60 ಲಕ್ಷ ಕ್ವಿಂಟಲ್ ರೈತರ ಜೋಳ ಬಾಕಿ ಉಳಿದಿದ್ದು 2.50 ಲಕ್ಷ ಕ್ವಿಂಟಲ್ ಜೋಳ ಖರೀದಿ ನಡೆಯುತ್ತಿದೆ. ಹಿಂಗಾರು ಜೋಳ ಖರೀದಿಗೆ ಇರುವ ನಿಯಮ ಸಡಿಲಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ