ಸೋಮವಾರ, ಏಪ್ರಿಲ್ 12, 2021
26 °C

ವಿಜಯಪುರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ: ಹಾರಿಬಿದ್ದ ಟಿನ್ ಶೀಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರ ಹಾಗೂ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಹಾಗೂ ಸೋಮವಾರ ನಸುಕಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲಿನ ಟಿನ್ ಶೀಟ್ ಗಳು ಹಾರಿ ಬಿದ್ದಿವೆ.

ತಾಲ್ಲೂಕಿನ ಮದಬಾವಿ ತಾಂಡಾ1ರಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿನ ವಸ್ತುಗಳು, ಟಿ.ವಿ, ಫ್ರಿಡ್ಜ್ ಹಾಗೂ ಧವಸ ಧಾನ್ಯಗಳಿಗೆ ಹಾನಿಯಾಗಿದೆ.

ಗಾಳಿಯ ರಭಸಕ್ಕೆ ಶೀಟ್‌ಗಳು ಪುಡಿ ಪುಡಿಯಾಗಿವೆ, ಇನ್ನೂ ಕೆಲವು ದೂರ ದೂರಕ್ಕೆ ಹಾರಿಹೋಗಿ ಬಿದ್ದಿವೆ.


ಗಾಳಿ ರಭಸಕ್ಕೆ ಮನೆಯ ಶೀಟ್‌ ಪುಡಿಯಾಗಿವೆ.


ಮನೆಯ ಸಿಮೆಂಟ್‌ ಶೀಟ್‌ಗಳು ಪುಡಿಯಾಗಿ ಬಿದ್ದಿದ್ದು, ಒಳಗಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು