ವಕೀಲರ ಸಂಘದ ಚುನಾವಣೆಯಲ್ಲೂ ಗುಂಡು ತುಂಡು ಹಣ ನಡೆಯುತ್ತಿದೆ. ಸಂಘಕ್ಕೆ ಚುನಾವಣೆಯೇ ಬೇಕಿಲ್ಲ. ವಕೀಲ ವೃತ್ತಿಯ ಗೌರವ ಕಾಪಾಡುವವರನ್ನು ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವಂತಾಗಬೇಕು
ಎಚ್.ಪಿ. ಸಂದೇಶ್ ಹೈಕೋರ್ಟ್ ನ್ಯಾಯಮೂರ್ತಿ
ಯುವ ವಕೀಲರು ಹಿಂಜರಿಕೆ ಬಿಡಬೇಕು. ಪ್ರಮುಖ ಪ್ರಕರಣಗಳನ್ನು ಅಧ್ಯಯನ ಮಾಡಬೇಕು. ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಆಲಿಸಬೇಕು. ವೃತ್ತಿ ನಿಷ್ಠೆ ಬೆಳೆಸಿಕೊಂಡರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ
ಬಿ.ವಿ. ರೇಣುಕಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ರಾಮನಗರ