ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ | ಕಸ ಸುರಿಯುವ ತಾಣವಾದ ಮುಖ್ಯ ಬೀದಿ

ರಾಮನಗರ–ಮಾಗಡಿ ಮುಖ್ಯರಸ್ತೆಯ ದುಃಸ್ಥಿತಿ; ಕಣ್ಮುಚ್ಚಿ ಕುಳಿತ ರಾಮನಗರ ನಗರಸಭೆ
Published : 8 ಅಕ್ಟೋಬರ್ 2024, 6:15 IST
Last Updated : 8 ಅಕ್ಟೋಬರ್ 2024, 6:15 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳು ಓದುವ ಕಾಲೇಜಿನ ಎದುರಿಗೆ ಕಸ ತಂದು ಸುರಿಯುವವರಿಗೆ ಸ್ವಲ್ಪವಾದರೂ ನಾಗರಿಕ ಪ್ರಜ್ಞೆ ಬೇಡವೇ? ಇನ್ನಾದರೂ ಕಸ ಎಸೆಯುವುದು ಬಿಟ್ಟು, ನಗರದ ನೈರ್ಮಲ್ಯ ಕಾಪಾಡಲು ನಗರಸಭೆ ಜೊತೆ ಕೈ ಜೋಡಿಸಬೇಕು
ಶಿವಲಿಂಗಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT