ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹಾರೋಹಳ್ಳಿಯಲ್ಲಿ ಇಲ್ಲ ಅಗ್ನಿಶಾಮಕ ಠಾಣೆ

ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿದ ಅಗ್ನಿ ಅವಘಡ: ಜನರಲ್ಲಿ ಆತಂಕ
ಗೋವಿಂದರಾಜು ವಿ
Published : 24 ಫೆಬ್ರುವರಿ 2025, 7:49 IST
Last Updated : 24 ಫೆಬ್ರುವರಿ 2025, 7:49 IST
ಫಾಲೋ ಮಾಡಿ
Comments
ತ್ಯಾಜ್ಯ ನಿರ್ವಹಣೆ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ
ತ್ಯಾಜ್ಯ ನಿರ್ವಹಣೆ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ
ಈ ವರ್ಷ ಠಾಣೆ ನಿರ್ಮಾಣ 
ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು ₹3ಕೋಟಿ ಅನುದಾನ ಕೂಡ ಬಿಡುಗಡೆಯಾಗಿದ್ದು ಈ ವರ್ಷದಲ್ಲಿ ಠಾಣೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಗಂಗಾ ನಾಯಕ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಠಾಣೆ ನಿರ್ಮಾಣಕ್ಕೆ ಮನವಿನೀಡಿದರೂ ಪ್ರಯೋಜನವಿಲ್ಲ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಇದುವರೆಗೂ ಜಾಗ ಗುರುತಿಸಿದೆಯೇ ಹೊರತು ನಿರ್ಮಾಣ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು
ಪ್ರಮೋದ್ ತಾಂತ್ಯ ಅಧ್ಯಕ್ಷರು ಹಾರೋಹಳ್ಳಿ ಕೈಗಾರಿಕೋದ್ಯಮಿಗಳ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT