ಶಿಕಾರಿಪುರ ತಾಲ್ಲೂಕು: ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ
ಚಂದ್ರಶೇಖರ ಮಠದ
Published : 9 ಮಾರ್ಚ್ 2025, 6:23 IST
Last Updated : 9 ಮಾರ್ಚ್ 2025, 6:23 IST
ಫಾಲೋ ಮಾಡಿ
Comments
ಪುರದಕೆರೆ ಜಾಕ್‌ವೆಲ್‌ನಿಂದ ನೂರಾರು ಕೆರೆಗಳಿಗೆ ನೀರು ಹರಿದಿದೆ. ಆದರೆ ನೇರವಾಗಿ ರೈತರ ಜಮೀನಿಗೆ ನೀರು ಹರಿಸುವ ಕಸಬಾ ಏತನೀರಾವರಿ ಯೋಜನೆಯಿಂದ ಪ್ರಯೋಜನವಾಗಿಲ್ಲ. ನೀರು ಎಲ್ಲಿ ಹರಿದಿದೆ ಎನ್ನುವುದೇ ಗೊತ್ತಿಲ್ಲ
ಶಶಿಧರಸ್ವಾಮಿ ಕಣಿವೆಮನೆ
ವಿದ್ಯುತ್ ಬಿಲ್ ಬಾಕಿಯಿಂದಾಗಿ ಸಂಪರ್ಕ ಕಡಿತಗೊಂಡಿತ್ತು. ಕಳೆದ ತಿಂಗಳು ಸರ್ಕಾರ ಸ್ವಲ್ಪ ಹಣ ಪಾವತಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ
ಬಾಲರಾಜ್ ಎಇಇ ದಂಡಾವತಿ ನೀರಾವರಿ ನಿಗಮ
ಏತ ನೀರಾವರಿ ಯೋಜನೆ ವಿದ್ಯುತ್ ಬಿಲ್ ಬಾಕಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ರೈತರಿಗೆ ಸಮಸ್ಯೆಯಾಗುತ್ತದೆ