ಹೊಸನಗರ: 10 ವರ್ಷಗಳಿಂದ ನನೆಗುದಿಗೆ ಬಿದ್ದ 110 ಕೆ.ವಿ ವಿದ್ಯುತ್ ವಿತರಣಾ ವ್ಯವಸ್ಥೆ
ವೆಂಕಟೇಶ ಜಿ.ಎಚ್
Published : 2 ಮೇ 2025, 5:34 IST
Last Updated : 2 ಮೇ 2025, 5:34 IST
ಫಾಲೋ ಮಾಡಿ
Comments
ಅಮೃತ ಬಳಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವ ಅರಣ್ಯಭವನದಲ್ಲಿದೆ. ಅನುಮತಿ ಸಿಕ್ಕ ನಂತರ ಟೆಂಡರ್ ಕರೆದು ಹೊಸನಗರಕ್ಕೂ ಸರ್ವೆ ಕಾರ್ಯ ಆರಂಭಿಸಲಿದ್ದೇವೆ
ಚಂದ್ರಶೇಖರ್ ಕಾರ್ಯನಿರ್ವಾಹಕ ಎಂಜಿನಿಯರ್ ಮೆಸ್ಕಾಂ ಸಾಗರ
ಅಮೃತ ಬಳಿಯ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಅರಣ್ಯ ಇಲಾಖೆ ಶೀಘ್ರ ಅನುಮತಿ ಕೊಡಲಿದೆ. ಅರಣ್ಯ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಖುದ್ದಾಗಿ ನಾನೇ ಸಂಪರ್ಕದಲ್ಲಿದ್ದು ಫಾಲೊಅಪ್ ಮಾಡುತ್ತಿದ್ದೇನೆ