ಶಿವಮೊಗ್ಗದ ಎಪಿಎಂಸಿ ಗೆಳೆಯರ ಬಳಗ ಪ‍್ರತಿಷ್ಠಾಪಿಸಿರುವ ಖೇಲೊ ಇಂಡಿಯಾ ಗಣಪ
ಶಿವಮೊಗ್ಗದ ಲಂಬೋದರ ಯುವಕ ಸಂಘ ಪ್ರತಿಷ್ಠಾಪಿಸಿದ ತಂಬೂರಿ ಹಿಡಿದ ಗಣಪ
ಶಿವಮೊಗ್ಗದ ವೆಂಕಟೇಶ ನಗರ ಮೂರನೇ ಕ್ರಾಸ್‌ನ ವೆಂಕಿ ಬಾಯ್ಸ್ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಕೇದಾರನಾಥ ಮಂಟಪ ದರ್ಶನ ಗಣಪ
ಶಿವಮೊಗ್ಗದ ವಿನೋಬ ನಗರದ ಮೂರನೇ ಕ್ರಾಸ್‌ನಲ್ಲಿ ಸಹನೆ ಗಣಪತಿ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಮಹಾರಾಜ ಗಣಪ