ಶನಿವಾರ, 8 ನವೆಂಬರ್ 2025
×
ADVERTISEMENT

ಚುರುಮುರಿ

ADVERTISEMENT

ಚುರುಮುರಿ: ವ್ಯಾಕ್... ಸುರಂಗ!

Political Tunnel: ‘ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರೋದಿತ್ತು. ರಾಜಕೀಯದೋರು ಸುರಂಗದಲ್ಲಿ ತೂರ‍್ತಾವ್ರೆ’ ಎಂದ ಗುದ್ಲಿಂಗ. ‘ನೀನು ನಮ್ ಬೆಂಗ್ಳೂರು ವೊಸ ಸುರಂಗದ ಬಗ್ಗೆ ಯೋಳ್ತಿದೀಯ ಅನ್ನು! ಅಂಗೇ ತುರಂಗಕ್ಕೂ ಒಂದೊಂದು ಸುರಂಗ...
Last Updated 7 ನವೆಂಬರ್ 2025, 23:47 IST
ಚುರುಮುರಿ: ವ್ಯಾಕ್... ಸುರಂಗ!

ಚುರುಮುರಿ | ಚಾಟ್‌ ಜಿಪಿಟಿ ಗೋ!

AI Humor: ‘ಮಂಜಮ್ಮ, ಈ ಚಾಟ್ ಜಿಪಿಟಿ ಗೋ ಅಂದ್ರೇನು?’ ಎಂಬ ಪ್ರಶ್ನೆಯಿಂದ ಆರಂಭವಾಗಿ ಗ್ರಾಮೀಣ ಹಾಸ್ಯಭರಿತ ಶೈಲಿಯಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಹಾಸ್ಯ ಸಂಭಾಷಣೆಯ ಮೂಲಕ ಲೇಖನ ಓದುಗರನ್ನು ಮನರಂಜಿಸುತ್ತದೆ.
Last Updated 6 ನವೆಂಬರ್ 2025, 21:02 IST
ಚುರುಮುರಿ | ಚಾಟ್‌ ಜಿಪಿಟಿ ಗೋ!

ಚುರುಮುರಿ | ಕ್ರಿಕೆಟರ್ ಸಿಎಂ!

Women in Politics: ಹೆಣ್ಮಕ್ಕಳು ಕ್ರಿಕೆಟ್‌ನಿಂದ ಸಿಎಂ ಸ್ಥಾನವರೆಗೂ ಹೇಗೆ ಬೆಳೆಯಬಹುದು ಎಂಬ ಕುತೂಕದ ಚರ್ಚೆ, ನವೆಂಬರ್ ಕ್ರಾಂತಿಯ ಸೆಳೆತದಿಂದ ಆರಂಭವಾಗಿ ರಾಜಕೀಯ ವ್ಯಂಗ್ಯವರೆಗೆ ಸಾಗುತ್ತದೆ.
Last Updated 5 ನವೆಂಬರ್ 2025, 22:19 IST
ಚುರುಮುರಿ | ಕ್ರಿಕೆಟರ್ ಸಿಎಂ!

ಚುರುಮುರಿ: ಭ್ರಾತೃ ಭಾಷೆ

Kannada Language Usage: ‘ನಿಮ್ಮ ನೆರೆಹೊರೆಯವರ ಕಲಬೆರಕಿ ಕನ್ನಡ ಕೇಳಲಾಗ್ತಿಲ್ಲ, ನಾನು ಊರಿಗೆ ಹೋಗಿಬಿಡ್ತೀನಿ...’ ಚಟ್ನಿಹಳ್ಳಿ ನಿಂಗತ್ತೆ ಬೇಸರಗೊಂಡರು. ‘ನಮ್ಮ ಅಕ್ಕ–ಪಕ್ಕ, ಹಿಂದೆ–ಮುಂದಿನ ಮನೆಗಳಲ್ಲಿ...'
Last Updated 4 ನವೆಂಬರ್ 2025, 22:28 IST
ಚುರುಮುರಿ: ಭ್ರಾತೃ ಭಾಷೆ

ಚುರುಮುರಿ: ಪಾಸಿಂಗ್ ಮಾರ್ಕ್ಸ್

ಬೇತಾಳ ವಿಕ್ರಮಾದಿತ್ಯನ ಮಗ್ಗುಲಿಗೆ ಬಂದು ಕೂತ್ಗಂದು, ‘ರಾಜನೇ ಅಡ್ಡಬಿದ್ದೆ. ಮೊನ್ನೆ ನಾನು ದುರ್ಗದಗೆ ಜಮೀರಣ್ಣನ್ನ ಮಗ್ಗುಲಗಿದ್ದೋನ ಹೆಗಲೇರಿಕ್ಯಂದಿದ್ದೆನಲ್ಲಾ
Last Updated 3 ನವೆಂಬರ್ 2025, 22:34 IST
 ಚುರುಮುರಿ: ಪಾಸಿಂಗ್ ಮಾರ್ಕ್ಸ್

ಚುರುಮುರಿ: ಸರ್ವಂ ಮಂತ್ರಮಯಂ!

‘ಮನುಷ್ಯರಲ್ಲೇ ಎಲ್ಲಾ ಜಾತಿಯವರಿಗೆ ಮಂತ್ರ ಕಲಿಸಂಗಿಲ್ಲ. ಅಂತಾದ್ರಾಗೆ ನಿನ್ನ ಯಾವ ವೇದ ಪಾಠಶಾಲೆಯವರು ಸೇರಿಸಿಕೋತಾರೆ?’ ಎಂದು ರೇಗಿದೆ.
Last Updated 3 ನವೆಂಬರ್ 2025, 1:44 IST
ಚುರುಮುರಿ: ಸರ್ವಂ ಮಂತ್ರಮಯಂ!

ಚುರುಮುರಿ: ಕನ್ನಡ ಹಣೆಬರಹ!

Kannada Literature Satire: ‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.
Last Updated 31 ಅಕ್ಟೋಬರ್ 2025, 23:30 IST
ಚುರುಮುರಿ: ಕನ್ನಡ ಹಣೆಬರಹ!
ADVERTISEMENT

ಚುರುಮುರಿ: ಮೌನ ಸಂದರ್ಶನ!

DK Shivakumar Silence: ಡಿಸಿಎಂ ಡಿಕೆಶಿ ಅವರ ಮೌನವನ್ನು ಭಂಗಗೊಳಿಸಲು ಯತ್ನಿಸಿದ ಟಿವಿ ಪತ್ರಕರ್ತನ ಹಾಸ್ಯಭರಿತ ಸಂಭಾಷಣೆ ರಾಜಕೀಯ ವ್ಯಂಗ್ಯ ರೂಪದಲ್ಲಿ ಚುರುಮುರಿಯಲ್ಲಿ ಮೂಡಿಬಂದಿದೆ.
Last Updated 30 ಅಕ್ಟೋಬರ್ 2025, 23:30 IST
ಚುರುಮುರಿ: ಮೌನ ಸಂದರ್ಶನ!

ಚುರುಮುರಿ: ‘ಮಕ್ಕಳ’ ದಿನಾಚರಣೆ!

Political Satire: ಮಕ್ಕಳ ದಿನಾಚರಣೆ ಕುರಿತು ಸಭೆ ಸೇರಿದ ರಾಜಕೀಯ ಧುರೀಣರು ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನೇ ಪ್ರಮುಖ ಎಜೆಂಡಾ ಮಾಡಿಕೊಂಡಿರುವ ವ್ಯಂಗ್ಯಾತ್ಮಕ ಚರ್ಚೆಯು ರಾಜಕೀಯ ಕುಟುಕು ತೋರಿಸುತ್ತದೆ.
Last Updated 29 ಅಕ್ಟೋಬರ್ 2025, 23:30 IST
ಚುರುಮುರಿ: ‘ಮಕ್ಕಳ’ ದಿನಾಚರಣೆ!

ಚುರುಮುರಿ: ದೆಹಲಿ ದೇವರು

Political Satire: ‘ನಿಮಗೆ ಮಂತ್ರಿ ಸ್ಥಾನ ಸಿಗಲೆಂದು ದೇವಸ್ಥಾನದಲ್ಲಿ ಉರುಳುಸೇವೆ ಮಾಡಿ, ಪೂಜೆ ಮಾಡಿಸಿದೆವು’ ಎಂದು ಬೆಂಬಲಿಗರು ಬಂದು ಶಾಸಕರಿಗೆ ಪ್ರಸಾದ ಕೊಟ್ಟರು.
Last Updated 28 ಅಕ್ಟೋಬರ್ 2025, 23:30 IST
ಚುರುಮುರಿ: ದೆಹಲಿ ದೇವರು
ADVERTISEMENT
ADVERTISEMENT
ADVERTISEMENT