ತುಮಕೂರು: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶನಿವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು ತಾಲ್ಲೂಕಿನ ಹೆಬ್ಬೂರು 3.8 ಮಿ.ಮೀ, ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ 4, ಚೇಳೂರು 3, ಅಂಕಸಂದ್ರ 2, ಕುಣಿಗಲ್ 2.4, ಹುಲಿಯೂರುದುರ್ಗ 21, ತಿಪಟೂರು 7.2, ತುರುವೇಕೆರೆ 5.6, ಮಧುಗಿರಿ 2, ಕೊರಟಗೆರೆ 4, ಹೊಳವನಹಳ್ಳಿ 4.2, ಮಾವತ್ತೂರು 25.4, ಇರಕಸಂದ್ರ 19, ತೋವಿನಕೆರೆ 8.8 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.