ಎಲ್ಲಿಯವರೆಗೆ ಗಡಿ ವಿಸ್ತರಣೆ ಪೂರ್ವ ಭಾಗ:
ಸ್ವಾಂದೇನಹಳ್ಳಿ ಮುತ್ಸಂದ್ರ ವಡ್ಡರಹಳ್ಳಿ ಬೆಳಗುಂಬ ಕುಂದೂರು ಪಂಡಿನಹಳ್ಳಿ ಮಾರಾನಾಯಕನಪಾಳ್ಯ ಬಸವಾಪಟ್ಟಣ ಮೈದಾಳ ಕೊಂಡನಾಯಕನಹಳ್ಳಿ ಮಾದಗೊಂಡನಹಳ್ಳಿ ಕೆರೆ ಪೆಮ್ಮನಹಳ್ಳಿ ಮಂಚಕಲ್‌ಕುಪ್ಪೆ ಹಿರೇಹಳ್ಳಿ ಚಿಕ್ಕಹಳ್ಳಿ ನಂದಿಹಳ್ಳಿ. ಪಶ್ಚಿಮ ಭಾಗ: ಹಬ್ಬತ್ತನಹಳ್ಳಿ ಕೊಟ್ನಹಳ್ಳಿ ಪೆರಮನಹಳ್ಳಿ ಬುಗುಡನಹಳ್ಳಿ ಬೆಳ್ಳಾವಿ–ತುಮಕೂರು ಮುಖ್ಯ ರಸ್ತೆ ಹದ್ದುಗಿಡದ ರಸ್ತೆ ಹೆಬ್ಬಾಕ ಅಮಾನಿಕೆರೆ. ಉತ್ತರ ಭಾಗ: ಕೋರಾ ಅಮಾನಿಕೆರೆ ಹಂಚಿಹಳ್ಳಿ ಕೆರೆ ಊರುಕೆರೆ ಕುಚ್ಚಂಗಿ ಅಣ್ಣೇನಹಳ್ಳಿ ಅರಕೆರೆ ಅಮಲಾಪುರ ಕೋರ ಹೊಸಹಳ್ಳಿ. ದಕ್ಷಿಣ ಭಾಗ: ನಂದಿಹಳ್ಳಿ ಚಿಕ್ಕಹಳ್ಳಿ ಹಿರೇಹಳ್ಳಿ ಕಲ್ಲಹಳ್ಳಿ ಮೈದಾಳ ಶೆಟ್ಟಿಹಳ್ಳಿ ಪಾಲಸಂದ್ರ ಸಂಕಾಪುರ ಗೂಳೂರು ಹೊಸೂರು ಮಾನಂಗಿಕೆರೆ ಅಕ್ಕತಂಗಿಯರ ಕಟ್ಟೆ ಕಾವಲ್ (ಎ.ಕೆ.ಕಾವಲ್) ಕೈದಾಳ ಹದ್ದುಗಿಡದ ರಸ್ತೆ ಹೊಸಕೆರೆ ಅಮಾನಿಕೆರೆ ಹೆಗ್ಗೆರೆ ಗೊಲ್ಲಹಳ್ಳಿ (ಸಿದ್ಧಾರ್ಥ ನಗರ) ಮಲ್ಲಸಂದ್ರ ಹಬ್ಬತ್ತನಹಳ್ಳಿ.