ಹೆಬ್ರಿ: ಮತ್ತಾವು ಸೇತುವೆ ರಸ್ತೆ ಅಭಿವೃದ್ಧಿಗೆ ₹2 ಕೋಟಿ ಮಂಜೂರು
ಮಲೆಕುಡಿಯ ಸಮುದಾಯದವರ ಹಲವು ದಶಕಗಳ ಕನಸು ನನಸಿನತ್ತ
ಸುಕುಮಾರ್ ಮುನಿಯಾಲ್
Published : 5 ಏಪ್ರಿಲ್ 2025, 7:21 IST
Last Updated : 5 ಏಪ್ರಿಲ್ 2025, 7:21 IST
ಫಾಲೋ ಮಾಡಿ
Comments
ಮತ್ತಾವಿನಲ್ಲಿ ಸೇತುವೆ ನಿರ್ಮಿಸಬೇಕೆಂಬುದು 5 ದಶಕಗಳ ಬೇಡಿಕೆಯಾಗಿದ್ದು ಇದು ಮಲೆಕುಡಿಯ ಸಂಘದ ನಿರಂತರ ಹಕ್ಕೊತ್ತಾಯಕ್ಕೆ ಸಂದ ಜಯ. ಕಾಮಗಾರಿಯು ನಿಗದಿತ ಅವಧಿಯಲ್ಲಿ ಪ್ರಾರಂಭ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ.