ಉಡುಪಿ: ನಗರದ ಶಾರದಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಶುಕ್ರವಾರ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕುಯಿಲಾಡಿ ಸುರೇಶ್ ನಾಯಕ್ ( ರಾಜ್ಯ ಘಟಕದ ಅಧ್ಯಕ್ಷ), ಲಿಂಗಾರೆಡ್ಡಿ ಚಿತ್ರದುರ್ಗ (ಕಾರ್ಯಾಧ್ಯಕ್ಷ), ಸದಾನಂದ ಛಾತ್ರ ಮಂಗಳೂರು, ಮಂಜುನಾಥ್ ತುಮಕೂರು, ಅನ್ವರ್ ಪಾಷಾ ಚಾಮರಾಜನಗರ, ಮಲ್ಲೇಶಪ್ಪ ದಾವಣಗೆರೆ, ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ, ವಜ್ರಗೌಡ ಮೈಸೂರು (ಎಲ್ಲರೂ ಉಪಾಧ್ಯಕ್ಷರು), ಕೆ.ಕೆ.ಬಾಲಕೃಷ್ಣ ಚಿಕ್ಕಮಗಳೂರು (ಪ್ರಧಾನ ಕಾರ್ಯದರ್ಶಿ), ವಿಕ್ರಂ ಬೆಂಗಳೂರು (ಕಾರ್ಯದರ್ಶಿ), ಜೀವಂಧರ ಅಧಿಕಾರಿ ಮಂಗಳೂರು, ಮಂಜೇಗೌಡ ಮಂಡ್ಯ, ನಾಗರಾಜ ರೆಡ್ಡಿ ಕೋಲಾರ, ಶಿವಗಣೇಶ್ ಬೆಂಗಳೂರು ಗ್ರಾಮಾಂತರ, ಮಾಧವ ನಾಯ್ಕ ಧಾರವಾಡ, ಆರ್.ಪಾರಿ ಮೈಸೂರು, ಶಿವಕುಮಾರ್ ಬೆಂಗಳೂರು (ಎಲ್ಲರೂ ಜತೆ ಕಾರ್ಯದರ್ಶಿ). ಜ್ಯೋತಿ ಪ್ರಕಾಶ್ ಹೆಗ್ಡೆ ಮಂಗಳೂರು, ಅಜ್ಜಪ್ಪ ಚಿತ್ರದುರ್ಗ, ಶಂಕರನಾರಾಯಣ ತುಮಕೂರು, (ಎಲ್ಲರೂ ಸಂಘಟನಾ ಕಾರ್ಯದರ್ಶಿಗಳು), ದಿಲ್‌ರಾಜ್ ಆಳ್ವ (ಖಜಾಂಚಿ), ಜಯಪ್ರಕಾಶ್ ಶೆಣೈ, ರತ್ನಾಕರ ಅಧಿಕಾರಿ, ಸುಭಾಷ್ ರೆಡ್ಡಿ (ಎಲ್ಲರೂ ಗೌರವ ಸಲಹೆಗಾರರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.