ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಉತ್ತರ ಕನ್ನಡ: ಜಲಮೂಲ ಮಲಿನ ಸಮಸ್ಯೆ ಗಂಭೀರ

ಸಂಸ್ಕರಣೆಗೊಳ್ಳದೆ ಹರಿಯುವ ತ್ಯಾಜ್ಯನೀರು: ಕೆರೆ, ಬಾವಿ ನೀರು ಬಳಕೆ ಕಷ್ಟ
Published : 1 ಡಿಸೆಂಬರ್ 2025, 5:09 IST
Last Updated : 1 ಡಿಸೆಂಬರ್ 2025, 5:09 IST
ಫಾಲೋ ಮಾಡಿ
Comments
ಹಳಿಯಾಳ ಪಟ್ಟಣದ ಗೌಳಿಗಲ್ಲಿಯಲ್ಲಿಯ ಗೌಳಿ ಕೆರೆ ತ್ಯಾಜ್ಯ ನೀರು ಸೇರಿ ಮಲಿನವಾಗಿದೆ
ಹಳಿಯಾಳ ಪಟ್ಟಣದ ಗೌಳಿಗಲ್ಲಿಯಲ್ಲಿಯ ಗೌಳಿ ಕೆರೆ ತ್ಯಾಜ್ಯ ನೀರು ಸೇರಿ ಮಲಿನವಾಗಿದೆ
ಸಿದ್ದಾಪುರದ ಸೊರಬಾ ರಸ್ತೆ ಮತ್ತು ಸಾಯಿ ನಗರದಲ್ಲಿ ಮುಖ್ಯ ಕಾಲುವೆ ಹಾದು ಹೋಗಿದೆ. ಅಲ್ಲಿ ಹರಿಯುವ ತ್ಯಾಜ್ಯದ ನೀರು ಬಾವಿಗೆ ಸೇರುತ್ತಿದೆ
ಆದಿತ್ಯ ಹೆಗಡೆ ಸಿದ್ದಾಪುರ ನಿವಾಸಿ
ಹಳಿಯಾಳದ ಗೌಳಿ ಕೆರೆ ದಿನದಿಂದ ದಿನಕ್ಕೆ ತೀರ ಮಲಿನಗೊಳ್ಳುತ್ತಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚುತ್ತಿದೆ
ವಿ.ವಿ.ರೆಡ್ಡಿ ಹಳಿಯಾಳ ವಕೀಲ
ಕುಮಟಾ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಕಡ್ಡಾಯಗೊಳಿಸದಿದ್ದರೆ ಕೆಲವೇ ವರ್ಷಗಳಲ್ಲಿ ಜಲಮೂಲಗಳು ಕಲುಷಿತಗೊಳ್ಳಲಿವೆ
ದಿನಕರ ಶೆಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT