ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಹರಪನಹಳ್ಳಿ: ರಾಜ್ಯ ಹೆದ್ದಾರಿಗಳಲ್ಲಿ ಗುಂಡಿಗಳ ಹಾವಳಿ

ಪ್ರಯಾಣಿಕರಿಗೆ ತಪ್ಪದ ಪರದಾಟ; ದುರಸ್ತಿ ಕೈಗೊಳ್ಳುವಂತೆ ಆಗ್ರಹ
Published : 4 ಜೂನ್ 2025, 6:44 IST
Last Updated : 4 ಜೂನ್ 2025, 6:44 IST
ಫಾಲೋ ಮಾಡಿ
Comments
​ಕೆ.ಮುನೇಗೌಡ
​ಕೆ.ಮುನೇಗೌಡ
ಹರಪನಹಳ್ಳಿ ಪಟ್ಟಣದ ಹಡಗಲಿ ರಸ್ತೆಯಲ್ಲಿ ಅಪೂರ್ಣ ಡಾಂಬರೀಕರಣ ಕಾಮಗಾರಿ
ಹರಪನಹಳ್ಳಿ ಪಟ್ಟಣದ ಹಡಗಲಿ ರಸ್ತೆಯಲ್ಲಿ ಅಪೂರ್ಣ ಡಾಂಬರೀಕರಣ ಕಾಮಗಾರಿ
ಹರಪನಹಳ್ಳಿ ತಾಲ್ಲೂಕು ಕಣಿವಿಹಳ್ಳಿ ಗ್ರಾಮದ ರಸ್ತೆಯ ಮದ್ಯಭಾಗದಲ್ಲಿ ಗುಂಡಿ ಬಿದ್ದಿರುವುದು
ಹರಪನಹಳ್ಳಿ ತಾಲ್ಲೂಕು ಕಣಿವಿಹಳ್ಳಿ ಗ್ರಾಮದ ರಸ್ತೆಯ ಮದ್ಯಭಾಗದಲ್ಲಿ ಗುಂಡಿ ಬಿದ್ದಿರುವುದು
ರಾಜ್ಯ ಹೆದ್ದಾರಿಗಳು ಶಿವಮೊಗ್ಗ–ಹೊಸಪೇಟೆ ರಾಜ್ಯ ಹೆದ್ದಾರಿ 25 ಎಕ್ಕುಂಬಿ–ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2 ಮಂಡ್ಯ–ಹಡಗಲಿ ರಾಜ್ಯ ಹೆದ್ದಾರಿ 47
ಗುಂಡಿಗಳು ಬಿದ್ದು ಮುಖ್ಯರಸ್ತೆಗಳು ಹದಗೆಟ್ಟರೂ ಸಂಬಂಧಪಟ್ಟ ಇಲಾಖೆಗಳು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿವೆ. ಈಚೆಗೆ ಅವೈಜ್ಞಾನಿಕವಾಗಿ ಡಾಂಬರು ಹಾಕಿದ್ದು ಎಲ್ಲವನ್ನೂ ಹೇಳಿಬಿಡುತ್ತದೆ
ಗುಡಿಹಳ್ಳಿ ಹಾಲೇಶ್‌ ಜಿಲ್ಲಾ ಸಮಿತಿ ಅಧ್ಯಕ್ಷ ಅಖಿಲ ಭಾರತ ಕಿಸಾನ್ ಸಭಾ
ನಂದಿಬೇವೂರು ಕಣಿವಿಹಳ್ಳಿ ಶೃಂಗಾರತೋಟದ ನಡುವೆ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ ಪ್ರಯಾಣಿಕರು ಇಲ್ಲಿ ನಿತ್ಯ ನರಕ ದರ್ಶನ ಮಾಡುತ್ತಿದ್ದಾರೆ
ಕೊಟ್ಟೂರು ಮುನೇಗೌಡ ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT