ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

PHOTOS | ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲಿ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ

ಹೊಸಪೇಟೆ (ವಿಜಯನಗರ): ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು.
Published : 25 ನವೆಂಬರ್ 2022, 7:06 IST
ಫಾಲೋ ಮಾಡಿ
Comments
ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ನಡುವೆ ವಿವಾಹ ನೆರವೇರಿತು.
ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ನಡುವೆ ವಿವಾಹ ನೆರವೇರಿತು.
ADVERTISEMENT
ವಿರೂಪಾಕ್ಷನ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ಕುಂಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರು ಸಪ್ತಪದಿ ತುಳಿದರು.
ವಿರೂಪಾಕ್ಷನ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ಕುಂಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರು ಸಪ್ತಪದಿ ತುಳಿದರು.
ವಧು–ವರರ ಕುಟುಂಬದವರು, ಸಂಬಂಧಿಕರು, ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.
ವಧು–ವರರ ಕುಟುಂಬದವರು, ಸಂಬಂಧಿಕರು, ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.
ವಿದೇಶಿ ಯುವತಿಯೊಂದಿಗೆ ಹಂಪಿ ಜನತಾ ಕಾಲೊನಿ ಯುವಕ ವಿವಾಹವಾಗುತ್ತಿರುವುದನ್ನು ಪ್ರವಾಸಿಗರು ಕೂಡ ಕೆಲಹೊತ್ತು ನಿಂತು ಕಣ್ತುಂಬಿಕೊಂಡರು.
ವಿದೇಶಿ ಯುವತಿಯೊಂದಿಗೆ ಹಂಪಿ ಜನತಾ ಕಾಲೊನಿ ಯುವಕ ವಿವಾಹವಾಗುತ್ತಿರುವುದನ್ನು ಪ್ರವಾಸಿಗರು ಕೂಡ ಕೆಲಹೊತ್ತು ನಿಂತು ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT