ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ 31 ಜಿ.ಪಂ ಕ್ಷೇತ್ರ ಮೀಸಲು ನಿಗದಿ

ಜಿಲ್ಲೆಯ ಆರು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರಗಳಿಗೂ ಮೀಸಲಾತಿ ಕರಡು ಪ್ರಕಟ
Last Updated 2 ಜುಲೈ 2021, 10:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 31 ಕ್ಷೇತ್ರಗಳು ಹಾಗೂ ಆರು ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೊಳಿಸಿ ಚುನಾವಣೆ ಆಯೋಗವು ಗುರುವಾರ ಕರಡು ಅಧಿಸೂಚನೆ ಪ್ರಕಟಿಸಿದೆ.

ಆಕ್ಷೇಪಣೆಗಳಿದ್ದಲ್ಲಿ ಜು. 8ರೊಳಗೆ ಕಾರ್ಯದರ್ಶಿ, ರಾಜ್ಯ ಚುನಾವಣೆ ಆಯೋಗ, ಒಂದನೇ ಮಹಡಿ, ಕೆ.ಎಸ್‌.ಸಿ.ಎಂ.ಎಫ್‌. ಕಟ್ಟಡ, ನಂ. 8, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು–560052 ವಿಳಾಸಕ್ಕೆ ಸಲ್ಲಿಸಬಹುದು.

ವಿಜಯನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ:

ಮಲಪನಗುಡಿ–ಸಾಮಾನ್ಯ, ಪಾಪಿನಾಯಕನಹಳ್ಳಿ–ಪರಿಶಿಷ್ಟ ಪಂಗಡ ಮಹಿಳೆ, ಗಾದಿಗನೂರು–ಸಾಮಾನ್ಯ, ಡಣಾಪುರ–ಪರಿಶಿಷ್ಟ ಜಾತಿ ಮಹಿಳೆ, ಬಾಚಿಗೊಂಡನಹಳ್ಳಿ–ಪರಿಶಿಷ್ಟ ಜಾತಿ, ಹಂಪಸಾಗರ–ಪರಿಶಿಷ್ಟ ಪಂಗಡ, ಮಾಲವಿ–ಸಾಮಾನ್ಯ ಮಹಿಳೆ, ಮರಬ್ಬಿಹಾಳ್‌–ಸಾಮಾನ್ಯ ಮಹಿಳೆ, ಕಡಲಬಾಳು–ಸಾಮಾನ್ಯ ಮಹಿಳೆ, ಗುಡೇಕೋಟೆ–ಸಾಮಾನ್ಯ ಮಹಿಳೆ, ಗುಂಡುಮುಣುಗು–ಪರಿಶಿಷ್ಟ ಜಾತಿ, ಹುಡೇಂ–ಪರಿಶಿಷ್ಟ ಪಂಗಡ ಮಹಿಳೆ, ಹೊಸಹಳ್ಳಿ–ಸಾಮಾನ್ಯ, ಸೂಲದಹಳ್ಳಿ–ಸಾಮಾನ್ಯ ಮಹಿಳೆ, ಬಡೇಲಡಕು–ಹಿಂದುಳಿದ ವರ್ಗ ‘ಎ’ ಮಹಿಳೆ, ಅರಸೀಕೆರೆ–ಪರಿಶಿಷ್ಟ ಪಂಗಡ ಮಹಿಳೆ, ಚಿಗಟೇರಿ–ಸಾಮಾನ್ಯ, ಮಾಡ್ಲಗೇರಿ–ಪರಿಶಿಷ್ಟ ಜಾತಿ ಮಹಿಳೆ, ಮಾಚಿಹಳ್ಳಿ–ಸಾಮಾನ್ಯ ಮಹಿಳೆ, ತೆಲಗಿ–ಪರಿಶಿಷ್ಟ ಜಾತಿ, ಹಲವಾಗಲು–ಸಾಮಾನ್ಯ, ಉಚ್ಚಂಗಿದುರ್ಗ–ಸಾಮಾನ್ಯ ಮಹಿಳೆ, ಹಿರೇಮೇಗಳಗೇರಿ–ಸಾಮಾನ್ಯ, ಹೊಳಲು–ಪರಿಶಿಷ್ಟ ಜಾತಿ ಮಹಿಳೆ, ಹಿರೇಹಡಗಲಿ–ಪರಿಶಿಷ್ಟ ಜಾತಿ, ಸೋಗಿ–ಸಾಮಾನ್ಯ ಮಹಿಳೆ, ಇಟ್ಟಿಗಿ–ಸಾಮಾನ್ಯ, ಕಾಲ್ವಿ–ಪರಿಶಿಷ್ಟ ಪಂಗಡ, ಉಜ್ಜಿನಿ–ಪರಿಶಿಷ್ಟ ಪಂಗಡ, ಚಿರಿಬಿ–ಸಾಮಾನ್ಯ, ದೂಪದಹಳ್ಳಿ–ಪರಿಶಿಷ್ಟ ಜಾತಿ ಮಹಿಳೆ.

ಹೊಸಪೇಟೆ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ವಿವರ:

ಮಲಪನಗುಡಿ–ಸಾಮಾನ್ಯ ಮಹಿಳೆ, ಬುಕ್ಕಸಾಗರ–ಪರಿಶಿಷ್ಟ ಜಾತಿ, ನಾಗೇನಹಳ್ಳಿ–ಪರಿಶಿಷ್ಟ ಪಂಗಡ ಮಹಿಳೆ, ಪಾಪಿನಾಯಕನಹಳ್ಳಿ–ಪರಿಶಿಷ್ಟ ಜಾತಿ ಮಹಿಳೆ, ಗಾದಿಗನೂರು–ಸಾಮಾನ್ಯ, ಕಾಕುಬಾಳು–ಸಾಮಾನ್ಯ, 114–ಡಣಾಪುರ–ಸಾಮಾನ್ಯ ಮಹಿಳೆ, ಜಿ. ನಾಗಲಾಪುರ–ಪರಿಶಿಷ್ಟ ಜಾತಿ ಮಹಿಳೆ, ತಿಮ್ಮಲಾಪುರ (ಚಿಲಕನಹಟ್ಟಿ)–ಪರಿಶಿಷ್ಟ ಪಂಗಡ.

ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ:

ಗುಡೇಕೋಟೆ– ಪರಿಶಿಷ್ಟ ಜಾತಿ, ಜರ್ಮಲಿ –ಸಾಮಾನ್ಯಮಹಿಳೆ, ಗುಂಡುಮುಣುಗು– ಪರಿಶಿಷ್ಟ ಪಂಗಡ), ಮಾಕನಡಕು–ಪರಿಶಿಷ್ಟ ಜಾತಿ ಮಹಿಳೆ, ಚಿರತಗುಂಡು –ಪರಿಶಿಷ್ಟ ಪಂಗಡ ಮಹಿಳೆ, ಹುರುಳಿಹಾಳ್–ಪರಿಶಿಷ್ಟ ಪಂಗಡ ಮಹಿಳೆ, ಹುಡೇಂ–ಪರಿಶಿಷ್ಟ ಪಂಗಡ), ಆಲೂರು–ಸಾಮಾನ್ಯ, ಹೊಸಹಳ್ಳಿ–ಸಾಮಾನ್ಯ ಮಹಿಳೆ, ಹಿರೇಕುಂಬಳಗುಂಟೆ–ಸಾಮಾನ್ಯ, ಬಣವಿಕಲ್ಲು–ಸಾಮಾನ್ಯ ಮಹಿಳೆ, ಸೂಲದಹಳ್ಳಿ–ಪರಿಶಿಷ್ಟ ಪಂಗಡ ಮಹಿಳೆ, ಮೊರಬ–ಸಾಮಾನ್ಯ, ಬಡೇಲಡಕು–ಸಾಮಾನ್ಯ, ಶಿವಪುರ–ಪರಿಶಿಷ್ಟ ಜಾತಿ ಮಹಿಳೆ.

ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲು ವಿವರ:

ಹೊಳಲು - ಹಿಂದುಳಿದ ವರ್ಗ 'ಎ' ಮಹಿಳೆ, ಕುರುವತ್ತಿ - ಸಾಮಾನ್ಯ ಮಹಿಳೆ, ಕತ್ತೆಬೆನ್ನೂರು - ಹಿಂದುಳಿದ ವರ್ಗ 'ಎ', ಹಿರೇಬನ್ನಿಮಟ್ಟಿ - ಸಾಮಾನ್ಯ, ಹಿರೇಹಡಗಲಿ - ಸಾಮಾನ್ಯ, ಮಾಗಳ - ಸಾಮಾನ್ಯ ಮಹಿಳೆ, ಕೆ.ಅಯ್ಯನಹಳ್ಳಿ - ಪರಿಶಿಷ್ಟ ಜಾತಿ, ನಾಗತಿಬಸಾಪುರ - ಪರಿಶಿಷ್ಟ ಜಾತಿ ಮಹಿಳೆ, ಸೋಗಿ - ಸಾಮಾನ್ಯ, ಹೊಳಗುಂದಿ - ಪರಿಶಿಷ್ಟ ಜಾತಿ, ಇಟ್ಟಿಗಿ - ಸಾಮಾನ್ಯ, ಉತ್ತಂಗಿ - ಸಾಮಾನ್ಯ ಮಹಿಳೆ, ಹಿರೇಮಲ್ಲನಕೆರೆ - ಪರಿಶಿಷ್ಟ ಪಂಗಡ ಮಹಿಳೆ, ಕಾಲ್ವಿ ಪಶ್ಚಿಮ - ಪರಿಶಿಷ್ಟ ಜಾತಿ ಮಹಿಳೆ.

ಕೊಟ್ಟೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ವಿವರ:

ಅಲಬೂರು–ಸಾಮಾನ್ಯ ಮಹಿಳೆ, ದೂಪದಹಳ್ಳಿ - ಪರಿಶಿಷ್ಟ ಜಾತಿ ಮಹಿಳೆ, ಚಿರಬಿ–ಪರಿಶಿಷ್ಟ ಪಂಗಡ, ಹ್ಯಾಳ್ಯಾ–ಪರಿಶಿಷ್ಟ ಜಾತಿ ಮಹಿಳೆ, ರಾಂಪುರ–ಸಾಮಾನ್ಯ, ಕೆ.ಅಯ್ಯನಹಳ್ಳಿ - ಸಾಮಾನ್ಯ ಮಹಿಳೆ, ಜೋಳದಕೂಡ್ಲಿಗಿ–ಸಾಮಾನ್ಯ, ಕಾಳಾಪುರ–ಪರಿಶಿಷ್ಟ ಜಾತಿ, ತೂಲಹಳ್ಳಿ - ಸಾಮಾನ್ಯ, ಉಜ್ಜಿನಿ - ಸಾಮಾನ್ಯ ಮಹಿಳೆ, ನಿಂಬಳಗೇರೆ - ಪರಿಶಿಷ್ಟ ಪಂಗಡ ಮಹಿಳೆ.

ಹಗರಿಬೊಮ್ಮನಹಳ್ಳಿ‌ ತಾಲ್ಲೂಕು ಪಂಚಾಯಿತಿ ಮೀಸಲಾತಿ ವಿವರ:

ಬಸರಕೋಡು- ಪರಿಶಿಷ್ಟ ಜಾತಿ ಮಹಿಳೆ, ಬಾಚಿಗೊಂಡನಹಳ್ಳಿ-ಸಾಮಾನ್ಯ ಮಹಿಳೆ, ಬನ್ನಿಕಲ್ಲು-ಸಾಮಾನ್ಯ, ಹಂಪಸಾಗರ- ಸಾಮಾನ್ಯ, ಮೋರಗೇರಿ-ಸಾಮಾನ್ಯ, ಹನಸಿ- ಪರಿಶಿಷ್ಟ ಪಂಗಡ, ಮಾಲವಿ-ಸಾಮಾನ್ಯ ಮಹಿಳೆ, ಹಲಗಾಪುರ- ಪರಿಶಿಷ್ಟ ಪಂಗಡ ಮಹಿಳೆ, ಮರಬ್ಬಿಹಾಳು-ಸಾಮಾನ್ಯ, ಗುಳೇದಾಳು-ಪರಿಶಿಷ್ಟ ಜಾತಿ ಮಹಿಳೆ,ಆನೇಕಲ್ಲು- ಪರಿಶಿಷ್ಟ ಜಾತಿ, ಕಡಲಬಾಳು- ಹಿಂದುಳಿದ ವರ್ಗ ‘ಎ’ ಮಹಿಳೆ.

ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಮೀಸಲಾತಿ ವಿವರ:

ನಿಚ್ಚವ್ವನಹಳ್ಳಿ – ಪರಿಶಿಷ್ಟ ಪಂಗಡ (ಮಹಿಳೆ), ತೌಡೂರು – ಪರಿಶಿಷ್ಟ ಜಾತಿ, ಅರಸೀಕೆರೆ-ಪರಿಶಿಷ್ಟ ಪಂಗಡ, ಮತ್ತಿಹಳ್ಳಿ- ಸಾಮಾನ್ಯ, ಚಿಗಟೇರಿ- ಸಾಮಾನ್ಯ (ಮಹಿಳೆ), ಮುತ್ತಿಗಿ – ಸಾಮಾನ್ಯ (ಮಹಿಳೆ), ಹಗರಿ ಗಜಾಪುರ- ಸಾಮಾನ್ಯ,ನಂದಿಬೇವೂರು- ಸಾಮಾನ್ಯ (ಮಹಿಳೆ), ಮಾಡ್ಲಗೇರಿ- ಪರಿಶಿಷ್ಟ ಜಾತಿ (ಮಹಿಳೆ), ಕೆ.ಕಲ್ಲಹಳ್ಳಿ-ಪರಿಶಿಷ್ಟ ಜಾತಿ,ಮಾಚಿಹಳ್ಳಿ-ಪರಿಶಿಷ್ಟ ಪಂಗಡ (ಮಹಿಳೆ), ಹಾರಕನಾಳು- ಪರಿಶಿಷ್ಟ ಜಾತಿ, ತೆಲಿಗಿ-ಸಾಮಾನ್ಯ, ಸೇವಾನಗರ- ಸಾಮಾನ್ಯ, ಕಡತಿ-ಸಾಮಾನ್ಯ, ಕುಂಚೂರು- ಸಾಮಾನ್ಯ (ಮಹಿಳೆ), ಹಲುವಾಗಲು-ಸಾಮಾನ್ಯ (ಮಹಿಳೆ),ಉಚ್ಚಂಗಿದುರ್ಗ-ಪರಿಶಿಷ್ಟ ಜಾತಿ (ಮಹಿಳೆ), ಅಣಜಿಗೆರೆ- ಪರಿಶಿಷ್ಟ ಜಾತಿ (ಮಹಿಳೆ), ಕಂಚಿಕೇರೆ- ಸಾಮಾನ್ಯ (ಮಹಿಳೆ), ಹಿರೇಮೇಗಳಗೇರಿ- ಪರಿಶಿಷ್ಟ ಪಂಗಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT