ಕೊಲ್ಹಾರ: ತಾಲ್ಲೂಕಿನ ಅಂಗಡಿಗೇರಿ ಗ್ರಾಮದಲ್ಲಿ ನೂತನವಾಗಿ ಚುನಾಯಿತ ಬಸವನ ಬಾಗೇವಾಡಿ ಮತಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸದಸ್ಯರ ಸನ್ಮಾನ ಸಮಾರಂಭ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಉದ್ಘಾಟಿಸಿದರು.

ಬಸವನ ಬಾಗೇವಾಡಿ ಮತಕ್ಷೇತ್ರದ ಅಂಗಡಗೇರಿ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಎಸ್.ಕೆ.ಬೆಳ್ಳುಬ್ಬಿ ಅಭಿಮಾನಿ ಬಳಗದಿಂದ ಶುಕ್ರವಾರ ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿ ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಏಕವ್ಯಕ್ತಿ ಕೈಯಲ್ಲಿ ಇರುವುದು ಅಪಾಯಕಾರಿ. ಹಿಂದೂಗಳ ಏಕತೆಗೆ ಪ್ರಯಾಗರಾಜ್ ಪುಣ್ಯಸ್ನಾನಕ್ಕೆ 65 ಕೋಟಿ ಹಿಂದೂಗಳ ಸಮಾಗಮವೇ ಸಾಕ್ಷಿ. ಸಹಕಾರಿ ರಂಗದ ಏಳಿಗೆಗೆ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರ ಪ್ರಯತ್ನ ಹಾಗೂ ಪ್ರೋತ್ಸಾಹ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಶಿವಾನಂದ ಅವಟಿ, ಬಸವ ಬಾಗೇವಾಡಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕಲ್ಲು.ಬ.ಸೊನ್ನದ, ಆರ್.ಕೆ.ತನಿಖೆದಾರ, ಅಪ್ಪು ದೇಸಾಯಿ ಮಾತನಾಡಿದರು.

ರೇವಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪಿ.ಸಿ.ಯಳಮೇಲಿ, ಶರಣು ಮಾತಾಳಿ, ರಾವುತ ಸೀಮಿಕೇರಿ, ಸಿದ್ದನಗೌಡ ಪಾಟೀಲ, ಶಾಂತಪ್ಪ ಮನಗೂಳಿ, ಚಿನ್ನಪ್ಪ ಗಿಡ್ಡಪ್ಪಗೋಳ, ಮಲ್ಲು ರಾಯಗೊಂಡ, ಈರಯ್ಯ ಮಠಪತಿ, ಮಲ್ಲು ಶೇಬಗೊಂಡ, ಶಾಂತಾ ಬೀಳಗಿ, ಶ್ರೀದೇವಿ ಪಾಟೀಲ, ಹೇಮಾ ದಳವಾಯಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.